ಮ್ಯಾಜಿಕ್ ಬಾಕ್ಸ್: ಈ ಮಾಂತ್ರಿಕ ಬಾಕ್ಸ್, ಆಕಾಶದಿಂದ ಉಡುಗೊರೆಯಾಗಿ, ನಿಮ್ಮ ಜೀವನವನ್ನು ಬದಲಾಯಿಸಬಹುದು ಮತ್ತು ನಿಮ್ಮನ್ನು ಶ್ರೀಮಂತರನ್ನಾಗಿ ಮಾಡಬಹುದು. ಆದರೆ ಇದರ ಬೆಲೆ ₹ 50 ಕೋಟಿ ಎಂದು ತೆಲಂಗಾಣದಲ್ಲಿ ವಂಚಕರು ಹಣಕ್ಕಾಗಿ ಜನರನ್ನು ಮೂರ್ಖರನ್ನಾಗಿಸುತ್ತಿರುವುದು ಹೀಗೆ….
ಸೋಮವಾರ ತೆಲಂಗಾಣದ ಜನಗಾಂವ್ ಪೊಲೀಸರು ನಾಲ್ವರು ವಂಚಕರನ್ನ ಬಂಧಿಸಿದ್ದು, ವಾಹನ ತಪಾಸಣೆ ವೇಳೆ ಅವರ ಆಟೋ ರಿಕ್ಷಾದಲ್ಲಿ ನಿಗೂಢ ಬಾಕ್ಸ್ ಪತ್ತೆಯಾಗಿದೆ.
ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ, ಈ ಪೆಟ್ಟಿಗೆಯನ್ನು ಸುಲಭವಾಗಿ ಹಣಕ್ಕಾಗಿ ಅಮಾಯಕರನ್ನು ಮರುಳು ಮಾಡಲು ಬಳಸುತ್ತಿದ್ದರು ಎಂದು ತಿಳಿದುಬಂದಿದೆ.
ಮುಗ್ಧ ಜನರನ್ನು ಅದರ ಶಕ್ತಿಯಲ್ಲಿ ನಂಬುವಂತೆ ಮಾಡಲು ಅವರು ಪೆಟ್ಟಿಗೆಯೊಂದಿಗೆ ಕೆಲವು ಮ್ಯಾಜಿಕ್ ತಂತ್ರಗಳನ್ನು ಮಾಡುತ್ತಾರೆ. 50 ಕೋಟಿಗೆ ಬಾಕ್ಸ್ ಮಾರಾಟ ಮಾಡಲು ಹೈದರಾಬಾದ್‌ನಿಂದ ವಾರಂಗಲ್‌ಗೆ ತೆರಳುತ್ತಿದ್ದರು ಎಂದು ವಂಚಕರು ಬಹಿರಂಗಪಡಿಸಿದ್ದಾರೆ.
ವಂಚನೆ ಮಾಡುತ್ತಿದ್ದ ಕೇತಾವತ್ ಶಂಕರ್(43), ಖಾಸಿಂ(33), ಮೊಹಮ್ಮದ್ ಅಜರ್(27), ಕೊರ್ರ ಗಾಸಿರಾಮ್(50) ಎಂಬುವರನ್ನು ಜಂಗಾಂ ಪೊಲೀಸರು ಬಂಧಿಸಿದ್ದಾರೆ.
ಡಿ.25ರಂದು ದಕ್ಷಿಣ ಭಾರತದ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವರ ಬ್ರಹ್ಮರಥೋತ್ಸವ ನಡೆಯಲಿದೆ.... ಬ್ರಹ್ಮರಥೋತ್ಸವವನ್ನು ಸುಸೂತ್ರವಾಗಿ ನಡೆಸಲು…
ದ್ವೇಷ ಭಾಷಣ ತಡೆ ಮಸೂದೆಯ ಬಗ್ಗೆ ಬಿಜೆಪಿಗೆ ಮಾತ್ರ ಏಕೆ ಆತಂಕ? ದ್ವೇಷ ಭಾಷಣ ತಡೆ ಮಸೂದೆ ಕೆಲವರನ್ನು ಗುರಿಯಾಗಿಸಿಕೊಂಡು…
ದಲಿತ ಯುವಕನ ಮದುವೆಯಾಗಿದ್ದಕ್ಕೆ ತಂದೆಯೇ 7 ತಿಂಗಳ ಗರ್ಭಿಣಿ ಮಗಳನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ಸಂಬಂಧ ಎಸ್ಪಿ ಗುಂಜನ್…
ದೆಹಲಿ ವಾಯು ಮಾಲಿನ್ಯ...... ನಮ್ಮ ನಗರ ಯಾವಾಗ ?...... ಎಚ್ಚರಿಕೆಯ ಗಂಟೆ ನಿರಂತರವಾಗಿ ಹೊಡೆದುಕೊಳ್ಳುತ್ತಿರುವಾಗ ನಾವು ನಿದ್ದೆ ಮಾಡುವುದಾದರೂ ಹೇಗೆ…
ಡಾ. ಬಿ.ಆರ್ ಅಂಬೇಡ್ಕರ್ ಸ್ನೇಹದ ಬಳಗದವರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದ 5ನೇ ವಾರ್ಡ್ ಸಿದ್ದೇನಾಯಕನಹಳ್ಳಿಯಲ್ಲಿ ನಿರ್ಮಿಸಿರುವ ಬಾಬಾಸಾಹೇಬ್…
ತಾಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ ಭಾನುವಾರ ಸೂಸುತ್ರವಾಗಿ ಪೂರ್ಣಗೊಂಡಿದೆ. ರಾಜ್ಯ ಚುನಾವಣಾ ಆಯೋಗ, ಜಿಲ್ಲಾಡಳಿತ, ತಾಲೂಕು ಆಡಳಿತ, ಬಾಶೆಟ್ಟಿಹಳ್ಳಿ…