
ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ|| ಬಿ.ಆರ್. ಅಂಬೇಡ್ಕರ್ ಅವರ 135ನೇ ಜನ್ಮ ದಿನಾಚರಣೆ ಅಂಗವಾಗಿ ಮಾದಿಗ ಮಹಾಸಭಾ ವತಿಯಿಂದ ಏ.14ರ ಮಂಗಳವಾರದಂದು ರಾಜಾನುಕುಂಟೆಯಿಂದ ಯಲಹಂಕದವರೆಗೆ ಬೈಕ್ ರ್ಯಾಲಿ ಮೂಲಕ ತೆರಳಿ ಡಾ|| ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಪುಷ್ಪಮಾಲೆ ಹಾಕುವ ಮೂಲಕ ಗೌರವ ಸಲ್ಲಿಸಲಾಯಿತು.

ಬೈಕ್ ರ್ಯಾಲಿಯಲ್ಲಿ ನೂರಾರು ಮಂದಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು..

ಈ ವೇಳೆ ಎಸ್ ಎ ಮೂರ್ತಿ ಸಾದೇನಹಳ್ಳಿ, ವೆಂಕಟೇಶ್ ಲಿಂಗನಹಳ್ಳಿ, ಸೋಲದೇವನಹಳ್ಳಿ ವೆಂಕಟೇಶ್, ಮುನಿರಾಜು ಐವರ ಕಂಡಪುರ, ನಾಗೇಶ್ ವೀರ ಸಾಗರ, ಸುರೇಶ್ ಅವಲಳ್ಳಿ, ಮೋನಿದಾಸಪ್ಪ ಮಾರಸಂದ್ರ, ಚಲಪತಿ ಪಿಳ್ಳಿ ಮಾರಸಂದ್ರ, ರವಿಕುಮಾರ್ ದಿಬ್ಬೂರು, ನರಸಿಂಹಮೂರ್ತಿ ಸೊನ್ನೇನಹಳ್ಳಿ, ಪ್ರತಾಪ್ ಕುಂಬಾರಹಳ್ಳಿ, ಶಶಿಕುಮಾರ್ ಎಸ್ ಆರ್ ರಾಮಗೊಂಡನಹಳ್ಳಿ, ಪ್ರಭಾಕರ್ ಎಸ್ ಆರ್, ಪ್ರಕಾಶ್ ಎಸ್ ಕೆ, ಎಸ್ ಪಿ ನಾಗೇಶ್, ಆನಂದ್ ಎಸ್ ಪಿ, ಮಾರುತಿ ಎಸ್ಎಂ, ಮುನಿರಾಜು ಚೋಟ ಸಾಧೇನಹಳ್ಳಿ, ಸಭೆಯಲ್ಲಿ ಎಲ್ಲಾ ಮಾದಿಗ ಮುಖಂಡರುಗಳು ಭಾಗವಹಿಸಿದ್ದರು.