ಹೈದರಾಬಾದ್‌

125 ವರ್ಷ ವಯಸ್ಸಿನ ಆಮೆ‌ ಸಾವು

125 ವರ್ಷ ವಯಸ್ಸಿನ ಆಮೆ ವಯೋಸಹಜ ತೊಂದರೆಗಳಿಂದಾಗಿ ಶನಿವಾರ ಹೈದರಾಬಾದ್‌ನ ನೆಹರು ಝೂಲಾಜಿಕಲ್ ಪಾರ್ಕ್‌ನಲ್ಲಿ ಸಾವನ್ನಪ್ಪಿದೆ. ಕಳೆದ 10 ದಿನಗಳಿಂದ ಆಹಾರ ಸೇವಿಸದೇ ಬಸವಳಿದಿತ್ತು, ಮೃಗಾಲಯದ ಪಶುವೈದ್ಯಕೀಯ…

1 year ago

8 ಸಾವಿರ ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ತೆರಿಗೆ ಇನ್ಸ್‌ಪೆಕ್ಟರ್

ದೂರುದಾರರ ಫ್ಲ್ಯಾಟ್‌ನ ಮಾಲೀಕತ್ವದ ವಿವರಗಳನ್ನು ಬದಲಾಯಿಸಲು 8 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟು ಸ್ವೀಕರಿಸಿದ್ದಕ್ಕಾಗಿ ಸರೂರ್‌ನಗರದ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (GHMC) ನ ಸರ್ಕಲ್ Vನಲ್ಲಿರುವ ತೆರಿಗೆ…

1 year ago

3.5 ಟನ್ ನಕಲಿ ಶುಂಠಿ ಬೆಳ್ಳುಳ್ಳಿ ಪೇಸ್ಟ್ ವಶ

ಹೈದರಾಬಾದ್‌ನಲ್ಲಿ 3.5 ಟನ್ ನಕಲಿ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.  ಈ ಪೇಸ್ಟ್ ಅನ್ನು ಕಿರಾನಾ ಅಂಗಡಿಗಳಿಗೆ ಸರಬರಾಜು ಮಾಡಲಾಗುತ್ತಿತ್ತು. ಸಿಂಥೆಟಿಕ್ ಫುಡ್ ಕಲರ್,…

1 year ago

ಹಾಸ್ಟೆಲ್ ವಿದ್ಯಾರ್ಥಿಗಳಿಗೆ ನೀಡುವ ಆಹಾರದಲ್ಲಿ ಹುಳುಗಳು ಪತ್ತೆ: ವಿದ್ಯಾರ್ಥಿಗಳು ಪ್ರತಿಭಟನೆ

ಆಹಾರದಲ್ಲಿ ಹುಳುಗಳು: ಹೈದರಾಬಾದ್‌ನ ಮಲ್ಲಾ ರೆಡ್ಡಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಬಡಿಸುವ ಆಹಾರದಲ್ಲಿ ಹುಳುಗಳು ಕಂಡುಬಂದಿವೆ. ಹೈದರಾಬಾದ್‌ನ ಗಾಂಧಿ ಮೈಸಮ್ಮನಲ್ಲಿರುವ ಮಲ್ಲಾ ರೆಡ್ಡಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ…

1 year ago

ಪೋಷಕರೇ ಎಚ್ಚರ..! ಮಕ್ಕಳಲ್ಲಿ ಹೆಚ್ಚುತ್ತಿದೆ ಸ್ಕಾರ್ಲೆಟ್ ಜ್ವರ: ಮಕ್ಕಳ ಆರೋಗ್ಯ ಬಗ್ಗೆ ಕಾಳಜಿ ವಹಿಸಿ

ಹೈದರಾಬಾದ್‌ನಲ್ಲಿ ಸ್ಕಾರ್ಲೆಟ್ ಜ್ವರ(Scarlet Fever) ಹೆಚ್ಚಾಗುತ್ತಿದೆ. ಹೈದರಾಬಾದ್ ನಗರದಲ್ಲಿ ಜ್ವರದಿಂದ ಬಳಲುತ್ತಿರುವ 20 ಮಕ್ಕಳಲ್ಲಿ 12 ಮಕ್ಕಳಿಗೆ ಕಡುಗೆಂಪು ಜ್ವರ ಕಾಣಿಸಿಕೊಂಡಿದ್ದು, ಪೋಷಕರಲ್ಲಿ ಆತಂಕ ಮನೆ ಮಾಡಿದೆ.…

1 year ago

ಎಚ್ಚರಿಕೆ…: ನೀವು ಬಳಸುತ್ತಿರುವ ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ನಕಲಿ ಆಗಿರಬಹುದು..!: 725ಕೆಜಿ ಹಾನಿಕಾರಕ ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ನ್ನು ಜಪ್ತಿ

ಹೈದರಾಬಾದ್ ಕಲಬೆರಕೆ ಮತ್ತು ಅಸುರಕ್ಷಿತ ಆಹಾರದ ಕೇಂದ್ರವಾಗಿ ಮಾರ್ಪಟ್ಟಿದೆ. ಹೈದರಾಬಾದ್ ಸಿಟಿ ಪೊಲೀಸರು ಇಂದು ಭರ್ಜರಿ ಕಾರ್ಯಾಚರಣೆ ನಡೆಸಿ, ಬೇಗಂಪೇಟೆಯ ಪಾಟಿಗಡ್ಡಾದಲ್ಲಿ ಅಕ್ರಮವಾಗಿ ಕಲಬೆರಕೆ/ನಕಲಿ ಶುಂಠಿ, ಬೆಳ್ಳುಳ್ಳಿ…

1 year ago

ಹೈದರಾಬಾದ್ ನಲ್ಲಿ ಡ್ರಗ್ಸ್ ಸೇವಿಸಿದ್ದ ಬಿಜೆಪಿ ನಾಯಕನ ಪುತ್ರನ ಬಂಧನ

ಹೈದರಾಬಾದ್ ಪೊಲೀಸರು ನಿನ್ನೆ ರಾತ್ರಿ ಗಚಿಬೌಲಿಯ ರಾಡಿಸನ್ ಹೋಟೆಲ್‌ನಲ್ಲಿ ಡ್ರಗ್ಸ್ ದಂಧೆಯನ್ನು ಭೇದಿಸಿದ್ದಾರೆ. ಈ ಪ್ರಕರಣದಲ್ಲಿ ಪ್ರಮುಖ ರಾಜಕಾರಣಿಯ ಪುತ್ರ ಮತ್ತು ಇತರ ಇಬ್ಬರನ್ನು ಬಂಧಿಸಲಾಗಿದೆ. ಇವರಿಂದ…

1 year ago

ನೀವು ಈ ನಕಲಿ ವಸ್ತುಗಳನ್ನು ಮನೆಗೆ ತಂದಿರಬಹುದು..!: ಈ ನಕಲಿ ವಸ್ತುಗಳು ಬಳಸಿದರೆ ಜೀವಕ್ಕೆ ಅಪಾಯ..!?

ಪ್ಯಾರಾಚೂಟ್ ಕೊಬ್ಬರಿ ಎಣ್ಣೆಯಿಂದ ರೆಡ್ ಲೇಬಲ್ ಟೀ, ಸರ್ಫ್ ಎಕ್ಸೆಲ್ ನಿಂದ ಎವರೆಸ್ಟ್ ಮಸಾಲವರೆಗೆ ನಕಲಿ ಗೃಹೋಪಯೋಗಿ ವಸ್ತುಗಳನ್ನು ಅಸಲಿ ಉತ್ಪನ್ನಗಳಂತೆ ತಯಾರಿಸಿ ಮಾರಾಟ ಮಾಡುತ್ತಿರುವ ಗ್ಯಾಂಗ್…

1 year ago

ನಿಮ್ಮ ಮಕ್ಕಳು ಶಾಲೆಯಲ್ಲಿ ಯಾವ ಚಾಕೊಲೇಟ್ ತಿನ್ನುತ್ತಿದ್ದಾರೆ..? ಹಾಗಾದರೆ ಹುಷಾರ್..! ಗಾಂಜಾ ಮಿಶ್ರಿತ ಚಾಕಲೇಟ್ ಮಾರಾಟ ಜಾಲ ಪತ್ತೆ: ಒಬ್ಬ ಆರೋಪಿ ಬಂಧನ

ಹೈದರಾಬಾದ್‌ನಲ್ಲಿ ಮಕ್ಕಳಿಗೆ ಗಾಂಜಾ ಚಾಕಲೇಟ್ ಮಾರಾಟ ಮಾಡುತ್ತಿದ್ದ ಅನಂತ್ ಕುಮಾರ್ ಬರಾಕ್ ಎಂಬ ಒಡಿಶಾದ ವ್ಯಕ್ತಿಯನ್ನು ಬಾಲನಗರ ಪೊಲೀಸರು ಬಂಧಿಸಿದ್ದಾರೆ. ಆರಂಭದಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಚಾಕಲೇಟ್‌ಗಳನ್ನು ವಿತರಿಸುತ್ತಾರೆ.…

1 year ago

ನಗು ವರ್ಧಿಸುವ ಶಸ್ತ್ರಚಿಕಿತ್ಸೆ ತಂದ ಆಪತ್ತು: ಹಸೆಮಣೆ ಏರಲು ತಯಾರಿ ನಡೆಸುತ್ತಿದ್ದ ಭಾವಿ ವರ ಮಸಣಕ್ಕೆ

ನಗು ವರ್ಧಿಸುವ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ವ್ಯಕ್ತಿ ಕೆಲವೇ ಗಂಟೆಗಳಲ್ಲಿ ಸಾವನ್ನಪ್ಪಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಹೈದರಾಬಾದ್ ನ 28 ವರ್ಷದ ಲಕ್ಷ್ಮಿನಾರಾಯಣ ವಿಂಜಮ್ ಸಾವನ್ನಪ್ಪಿರುವ ವ್ಯಕ್ತಿ.…

1 year ago