ಹೈದರಾಬಾದ್‌

ಮಾಂಸ ಪ್ರಿಯರೇ ಮೂಳೆ ಕಡಿಯುವಾಗ ಹುಷಾರ್: ವ್ಯಕ್ತಿ ಗಂಟಲಲ್ಲಿ ಚಿಕನ್ ತುಂಡು ಸಿಲುಕಿ ಉಸಿರುಗಟ್ಟಿ ಸಾವು

ಹೈದರಾಬಾದ್‌ನಲ್ಲಿ ಭಯಾನಕ ಘಟನೆಯೊಂದು ನಡೆದಿದೆ.  ಚಿಕನ್ ಬಿರಿಯಾನಿ ತಿಂದ ವ್ಯಕ್ತಿಯೊಬ್ಬನ ಗಂಟಲಲ್ಲಿ ಚಿಕನ್ ತುಂಡು ಸಿಲುಕಿ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ. ರಂಗಾರೆಡ್ಡಿ ಜಿಲ್ಲೆಯ ಶಾದ್‌ನಗರ ಅಣ್ಣಾರಾಮ್ ಗ್ರಾಮದ ಸನುಗೋಮುಲ…

1 year ago

ಮುನಿಸಿಕೊಂಡು ಮನೆಯಿಂದ‌ ಹೊರ ಹೋದ ಹೆಂಡತಿ….ಕುಡಿದ ನಶೆಯಲ್ಲಿ ಹೈಟೆನ್ಷನ್ ಕಂಬ‌ ಹತ್ತಿದ ಗಂಡ…ಕಂಬದಿಂದ ಕೆಳಗಿಳಿಸಲು ಹರಸಾಹಸಪಟ್ಟ ಪೊಲೀಸರು

ತನ್ನ ಹೆಂಡತಿ ಮುನಿಸಿಕೊಂಡು ಮನೆ ಬಿಟ್ಟು ಹೊರ ಹೋಗಿದ್ದಾಳೆ ಎಂದು ಗಂಡ ಮದ್ಯದ ಅಮಲಿನಲ್ಲಿ ಶಂಕೇಶ್ವರ ಬಜಾರ್ ಚೌಕದ ಬಳಿ ಹೈಟೆನ್ಷನ್ ವಿದ್ಯುತ್ ಕಂಬ ಹತ್ತಿ ಹುಚ್ಚಾಟ…

1 year ago

ಮೀನಿನ ಪ್ರಸದಾಕ್ಕಾಗಿ ಮುಗಿಬಿದ್ದ ಜನ- ಈ ಪ್ರಸಾದ ಅಸ್ತಮಾವನ್ನು ಗುಣಪಡಿಸುತ್ತದೆ ಎಂಬ ನಂಬಿಕೆ‌ ಇದೆ

ಮೀನಿನ ಪ್ರಸಾದಕ್ಕಾಗಿ ಹೈದರಾಬಾದಿಗೆ ಸಾವಿರಾರು ಜನ ಮುಗಿಬಿದ್ದಿದ್ದಾರೆ. ಈ ಪ್ರಸಾದ ಅಸ್ತಮಾವನ್ನು ಗುಣಪಡಿಸುತ್ತದೆ ಎಂದು ಜನ ನಂಬುತ್ತಾರೆ. ತೆಲುಗು ರಾಜ್ಯಗಳ ವಿವಿಧ ಭಾಗಗಳಿಂದ ಮತ್ತು ದೇಶದ ಇತರ…

1 year ago

ಕಾರೊಂದು ಟ್ರಾಫಿಕ್‌ ಸಿಗ್ನಲ್ ಜಂಪ್ ಮಾಡಿ ಮತ್ತೊಂದು ಕಾರಿಗೆ ಡಿಕ್ಕಿ: ಡಿಕ್ಕಿ‌ ರಭಸಕ್ಕೆ ಸಿನಿಮಿಯಾ ರೀತಿಯಲ್ಲಿ ಪಲ್ಟಿ: ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು

ವೇಗವಾಗಿ ಬಂದ ಕಾರೊಂದು ಟ್ರಾಫಿಕ್‌ ಸಿಗ್ನಲ್ ಜಂಪ್ ಮಾಡಿ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ 3 ಬಾರಿ ಪಲ್ಟಿಯಾಗಿ ಬಿದ್ದಿರುವ ಘಟನೆ ಹೈದರಾಬಾದ್‌ನ ಸಿಕಂದರಬಾದ್ ಕ್ಲಬ್…

1 year ago

ಬಿಸಿಲಿನ ಬೇಗೆಗೆ ಬೇಸತ್ತ ವಿದ್ಯಾರ್ಥಿಗಳು: ಕಾಲೇಜಿಗೆ ರಜೆ‌ ಕೊಡುವಂತೆ ಒತ್ತಾಯಿಸಿ ವಿದ್ಯಾರ್ಥಿಗಳ ಪ್ರತಿಭಟನೆ

 ಮಹಾತ್ಮ ಗಾಂಧಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಹಲವಾರು ವಿದ್ಯಾರ್ಥಿಗಳು ಹೈದರಾಬಾದ್‌ನಲ್ಲಿ ಬಿಸಿಲಿನ ವಾತಾವರಣದ ಕಾರಣ ರಜೆ ಘೋಷಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಕಳೆದ ಕೆಲವು ದಿನಗಳಿಂದ ಬಿಸಿಲಿನ…

1 year ago

ಕೇಂದ್ರ ಗೃಹ ಸಚಿವ ಅಮಿತ್ ಶಾ ಚುನಾವಣಾ ಸಂಬಂಧಿತ ಚಟುವಟಿಕೆಗಳಲ್ಲಿ ಮಕ್ಕಳನ್ನು ಬಳಸಿಕೊಂಡ ಆರೋಪ: ಪ್ರಕರಣ ದಾಖಲು

ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕಿಶನ್ ರೆಡ್ಡಿ ವಿರುದ್ಧ ಹೈದರಾಬಾದ್‌ನಲ್ಲಿ ಚುನಾವಣಾ ಸಂಬಂಧಿತ ಚಟುವಟಿಕೆಗಳಲ್ಲಿ ಮಕ್ಕಳನ್ನು ಬಳಸಿಕೊಂಡ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಮೊಘಲ್ಪುರ ಪೊಲೀಸರು…

1 year ago

ಹುಷಾರ್..! ಚಾಕೊಲೇಟ್ ತಿನ್ನುವ ಮುನ್ನ ಎಚ್ಚರಿಕೆ ಇರಲಿ..! ಅಂಗಡಿಗಳಲ್ಲಿ ಭಾರೀ ಪ್ರಮಾಣದ ಗಾಂಜಾ ಮಿಶ್ರಿತ ಚಾಕೊಲೇಟ್ ಪತ್ತೆ ಆಗುತ್ತಿದೆ…

ಹೈದರಾಬಾದ್‌ನ ಕಿರಾನಾ ಅಂಗಡಿಯೊಂದರಲ್ಲಿ ಭಾರೀ ಪ್ರಮಾಣದ ಗಾಂಜಾ ಚಾಕಲೇಟ್‌ಗಳು ಪತ್ತೆಯಾಗಿವೆ. ಸೈಬರಾಬಾದ್ ಪೊಲೀಸರು ಜಗದ್ಗಿರಿಗುಟ್ಟದಲ್ಲಿರುವ ಜೈ ಶ್ರೀ ಟ್ರೇಡರ್ಸ್ ಕಿರಾನಾ ಮಳಿಗೆಯಲ್ಲಿ ಒಟ್ಟು ₹2,66,000 ಮೌಲ್ಯದ 160…

1 year ago

2.15ಕೋಟಿ ಮೌಲ್ಯದ ನಕಲಿ ಸಿಗರೇಟ್‌ ಪ್ಯಾಕ್ ಗಳ ವಶ

ಬಿಹಾರದಿಂದ ಹೈದರಾಬಾದ್ ಗೆ 2.15ಕೋಟಿ ಮೌಲ್ಯದ ವಿವಿಧ ಬ್ರಾಂಡ್‌ಗಳ ನಕಲಿ ಸಿಗರೇಟ್‌ಗಳನ್ನು ಸಾಗಿಸಿದ ಆರೋಪದ ಮೇಲೆ ಸೈಬರಾಬಾದ್ ವಿಶೇಷ ಕಾರ್ಯಾಚರಣೆ ತಂಡ ಹಾಗೂ RGIA ಪೊಲೀಸರ ಸಹಕಾರದೊಂದಿಗೆ…

1 year ago

10 ಸಾವಿರ ಲಂಚ ಸ್ವೀಕರಿಸಿದ ಭ್ರಷ್ಟ ಅಧಿಕಾರಿ ಬಂಧನ

ದೂರುದಾರರಿಂದ ಹಿರಿಯ ತಾಂತ್ರಿಕ ಸಹಾಯಕ ಡಿ.ಮಲ್ಲೇಶಂ ಅವರ ಮೂಲಕ ₹10,000 ಲಂಚ ಸ್ವೀಕರಿಸುತ್ತಿದ್ದಾಗ, ಹೈದರಾಬಾದ್‌ನ ರಂಗಾರೆಡ್ಡಿಯಲ್ಲಿ ಕಾನೂನು ಮಾಪನಶಾಸ್ತ್ರ (ತೂಕ ಮತ್ತು ಅಳತೆ) ಜಿಲ್ಲಾ ನಿರೀಕ್ಷಕ ಸಿಂಗಬೋಯಿನಾ…

1 year ago

ತಾಯಿ ಸೂಚಿಸಿದ ವ್ಯಕ್ತಿಯನ್ನ ಮದುವೆಯಾಗಲು‌ ನಿರಾಕರಿಸಿದ ಮಗಳು: ಮಗಳ ಕತ್ತು ಹಿಸುಕಿ ಕೊಂದೆ ಬಿಟ್ಟ ತಾಯಿ..!?

ಮಗಳು ತನ್ನ ತಾಯಿಯ ಆಯ್ಕೆಯ ವ್ಯಕ್ತಿಯನ್ನು ಮದುವೆಯಾಗಲು ನಿರಾಕರಿಸಿದ ಕಾರಣ 19 ವರ್ಷದ ಮಗಳನ್ನು ಹೆತ್ತ ತಾಯಿಯೇ ಕೊಂದಿದ್ದಾಳೆ..!? ಸಂತ್ರಸ್ತೆಯ ತಾಯಿ ಜಂಗಮ್ಮ ಅವರು ಮಾರ್ಚ್ 18…

1 year ago