ಗುರುತು

ಕಾಣೆಯಾಗಿದ್ದಾರೆ: ಕಂಡವರು ಮಾಹಿತಿ ನೀಡಿ

ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಕ್ಕಲಹಳ್ಳಿ ಗ್ರಾಮದ ಲಕ್ಷ್ಮಿ ದೇವಮ್ಮ ಎನ್ನುವರು ಭಾನುವಾರದಿಂದ ಕಾಣೆಯಾಗಿರುತ್ತಾರೆ. ಇವರು ಬುದ್ಧಿಮಾಂದ್ಯ ಮಹಿಳೆ ಮತ್ತು ಮಾತು ಬಾರದ  ವಿಕಲಚೇತನರಾಗಿರುತ್ತಾರೆ.…

1 year ago