ಕಾಣೆಯಾಗಿದ್ದಾರೆ: ಕಂಡವರು ಮಾಹಿತಿ ನೀಡಿ

ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಕ್ಕಲಹಳ್ಳಿ ಗ್ರಾಮದ ಲಕ್ಷ್ಮಿ ದೇವಮ್ಮ ಎನ್ನುವರು ಭಾನುವಾರದಿಂದ ಕಾಣೆಯಾಗಿರುತ್ತಾರೆ.

ಇವರು ಬುದ್ಧಿಮಾಂದ್ಯ ಮಹಿಳೆ ಮತ್ತು ಮಾತು ಬಾರದ  ವಿಕಲಚೇತನರಾಗಿರುತ್ತಾರೆ. ಆದ್ದರಿಂದ, ದಯವಿಟ್ಟು ಎಲ್ಲಾದರೂ ಸಿಕ್ಕರೆ ಈ ಕೆಳಗಿನ ನಂಬರ್ ಗೆ ಕರೆ ಮಾಡಿ ತಿಳಿಸುವಂತೆ ಆಕೆಯ ಕುಟುಂಬಸ್ಥರು ಕೋರಿದ್ದಾರೆ.

8884254528, 7406912022-ಬಾಲಕೃಷ್ಣ

9741030509-ಪ್ರೇಮ್ ಕುಮಾರ್

Ramesh Babu

Journalist

Recent Posts

ದರ ಏರಿಕೆಯನ್ನೇ ಮುಂದಿಟ್ಟುಕೊಂಡು ಬಿಜೆಪಿಯವರು ಟೀಕೆ ಮಾಡುತ್ತಿರುವುದು ಸರಿಯಲ್ಲ- ಡಿಸಿಎಂ ಡಾ.ಜಿ ಪರಮೇಶ್ವರ್

ನಾಡಿನ ಹೈನುಗಾರರು ಇಂದು ಮೇವು, ಪಶು ಆಹಾರ, ವೈದ್ಯಕೀಯ ಚಿಕಿತ್ಸೆ ಹಾಗೂ ನಿರ್ವಹಣಾ ವೆಚ್ಚದ ಹೆಚ್ಚಳದಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.…

11 hours ago

ದ್ವಿಚಕ್ರ ವಾಹನ ಅಪಘಾತ: ಇಬ್ಬರಿಗೆ ಗಾಯ

ದೊಡ್ಡಬಳ್ಳಾಪುರ: ನಗರದ ದೊಡ್ಡ ಬೆಳವಂಗಲ ರಸ್ತೆಯ ಸಾಯಿ ಬೇಕರಿ ಸಮೀಪ ಪಾದಚಾರಿಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ…

12 hours ago

ಯುವ ಕರ್ನಾಟಕ ವೇದಿಕೆ ದೊಡ್ಡಬಳ್ಳಾಪುರ ತಾಲೂಕು ಘಟಕದ ಪದಾಧಿಕಾರಿಗಳ ನೇಮಕ

  ದೊಡ್ಡಬಳ್ಳಾಪುರ: ಯುವ ಕರ್ನಾಟಕ ವೇದಿಕೆಯ ದೊಡ್ಡಬಳ್ಳಾಪುರ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಘಟಕದ ಗೌರವ ಅಧ್ಯಕ್ಷರಾಗಿ…

12 hours ago

ದರಗಳ ಏರಿಕೆಯ ಮೂಲಕ ಜನರಿಂದ ಗಳಿಕೆ, ಕಾಂಗ್ರೆಸ್ ಸರ್ಕಾರಕ್ಕೆ ಕೆಲವೇ ದಿನಗಳ ಬಾಳಿಕೆ- ವಿಪಕ್ಷ ನಾಯಕ ಆರ್.ಅಶೋಕ್

ಹಾಲು ದರ ಏರಿಕೆ, ಮೊಸರು ದರ ಏರಿಕೆಯ ನಂತರ ಬಸ್ ಟಿಕೆಟ್ ದರ ಏರಿಸುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ,…

13 hours ago

ನ. 6ರಂದು ದೊಡ್ಡಬಳ್ಳಾಪುರದಲ್ಲಿ ನೈಟಿಂಗೇಲ್ಸ್ ಸ್ಮೃತಿ ಗ್ರಾಮ ಲೋಕಾರ್ಪಣೆ

ದೊಡ್ಡಬಳ್ಳಾಪುರ: ಹಿರಿಯ ನಾಗರಿಕರ ಕಲ್ಯಾಣ ಹಾಗೂ ಡಿಮೆನ್ಷಿಯಾ (ಮರೆವಿನ ಕಾಯಿಲೆ) ಆರೈಕೆಯಲ್ಲಿ ಸುಮಾರು 28 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಬೆಂಗಳೂರಿನ…

14 hours ago

ಬಸ್ ಪ್ರಯಾಣಿಕರಿಗೆ ದರ ಏರಿಕೆ ಬಿಸಿ: ಸಾಮಾನ್ಯ ಬಸ್, ವೇಗದೂತ, ವಜ್ರ ಸೇವೆಗಳ ಪರಿಷ್ಕೃತ ದರ ಪ್ರಕಟ..!!

ಬೆಂಗಳೂರು: ದೀಪಾವಳಿ ಹಬ್ಬಕ್ಕೂ ಮುನ್ನವೇ ರಾಜ್ಯದ ಜನರಿಗೆ ಸರ್ಕಾರ ಮತ್ತೊಂದು ದರ ಏರಿಕೆಯ ಬಿಸಿ ಮುಟ್ಟಿಸಿದೆ. ರಾಜ್ಯದ ನಾಲ್ಕು ರಸ್ತೆ…

19 hours ago