ಲೋಕಾಯುಕ್ತ ದಾಳಿ ವೇಳೆ ಅರಣ್ಯಾಧಿಕಾರಿ ಮನೆಯಲ್ಲಿ ಕೋಟಿ ಕೋಟಿ ಖಜಾನೆಯೇ ಪತ್ತೆ..!!

ಮಧ್ಯಪ್ರದೇಶದ ಸಾತ್ಪುರ ಹುಲಿ ಸಂರಕ್ಷಿತ ಪ್ರದೇಶದ ಸಹಾಯಕ ನಿರ್ದೇಶಕರ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದು, ₹26.36 ಲಕ್ಷ ನಗದು, 2.5 ಕೆ.ಜಿ ಚಿನ್ನ, 1.6 ಕೆ.ಜಿ ಬೆಳ್ಳಿ ಹಾಗೂ ₹7.6 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ.

ಸದ್ಯ ಪತ್ತೆಯಾಗಿರುವ ಆಸ್ತಿಗಳ ಪ್ರಾಥಮಿಕ ಮೌಲ್ಯ ಸುಮಾರು 7.6 ಕೋಟಿ ರೂಪಾಯಿ ಎಂದು ಲೋಕಾಯುಕ್ತ ಅಂದಾಜಿಸಿದೆ.

ಇದು ಅಧಿಕಾರಿ ಆದಾಯದ ಮೂಲಗಳಿಗಿಂತ ಶೇ.560ರಷ್ಟು ಹೆಚ್ಚು ಎನ್ನಲಾಗಿದೆ…

Leave a Reply

Your email address will not be published. Required fields are marked *

error: Content is protected !!