Categories: ರಾಜ್ಯ

ಶುರುವಾಯ್ತು ಸೈಬರ್ ಕಳ್ಳರ ಹಾವಳಿ: ಕೋಟಿ ಕೋಟಿ ಹಣ ಬರುತ್ತೆ ಅಂತಾ ಯಾಮಾರಿದ್ರೆ ಅಕೌಂಟ್ ನಲ್ಲಿನ ಹಣ ಲೂಟಿ

ಸೈಬರ್ ಕಳ್ಳರ ಹಾವಳಿ ಶುರುವಾಗಿದ್ದು, ಕೋಟಿ ಕೋಟಿ ಹಣ ಬರುತ್ತದೆ ಎಂದು ಯಾಮಾರಿದರೆ ಅಕೌಂಟ್ ನಲ್ಲಿರುವ ಎಲ್ಲಾ ಹಣ ಲೂಟಿ ಮಾಡುತ್ತಾರೆ.

+92 ನಂಬರ್ ಬಳಸಿ ಫೇಕ್ ಮೆಸೇಜ್ ಮಾಡುವ ಸೈಬರ್ ಕಳ್ಳರು. ಪ್ರತಿಷ್ಠಿತ ಬ್ಯಾಂಕ್ ಗಳ ಹೆಸರಲ್ಲಿ ಫೇಕ್ ಚೆಕ್ ಗಳು ಹರಿದಾಡುತ್ತಿವೆ. ಅದೇ ರೀತಿ ಜನರಿಗೆ ಫೋನ್ ಮಾಡಿ ಖಾಸಗಿ ರಿಯಾಲಿಟಿ ಶೋ ಗಳ ಹೆಸರು ಮತ್ತು ವರ್ಚುವಲ್ ನಂಬರ್ ಗಳನ್ನು ಬಳಸಿ ಸುಲಿಗೆಗೆ ಇಳಿದಿರುವ ಹ್ಯಾಕರ್ಸ್.

ಯಾಮಾರಿದರೆ ಪರ್ಸನಲ್ ಡೀಟೆಲ್ಸ್ ಪಡೆದು ಸೈಲೆಂಟ್ ಆಗಿ ಅಕೌಂಟ್ ನಲ್ಲಿರುವ ಹಣ ದೋಚುತ್ತಾರೆ. ಒಂದು ವೇಳೆ ಮೋಸ ಹೋದರೆ ಮೋಸ ಮಾಡಿರುವವರ ಸುಳಿವು ಸಿಗುವುದಿಲ್ಲ. ಎಲ್ಲಿಂದ, ಯಾರು ,ಹೇಗೆ ಹ್ಯಾಕ್ ಮಾಡಿದರು ಎಂಬುವುದರ ಬಗ್ಗೆ ಯಾರಿಗೂ ತಿಳಿಯುವುದಿಲ್ಲ. ಏಕೆಂದರೆ ಅವರು ಮೋಸ ಮಾಡೋದು ವರ್ಚುವಲ್ ನಂಬರ್ ಗಳಿಂದ, ಆ ನಂಬರ್ ಗೆ ವಿಳಾಸ ಇರೋದಿಲ್ಲ, ಇದನ್ನು ಯಾರು ಮಾಡಿದ್ದಾರೆ ಪತ್ತೆ ಹಚ್ವುವುದಕ್ಕೆ ಆಗೋದಿಲ್ಲ.

ಆದ್ದರಿಂದ ಫೇಕ್ ನಂಬರ್ ಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಸೈಬರ್ ಸೆಕ್ಯುರಿಟಿ ಎಕ್ಸ್ಪರ್ಟ್ ಗಳಿಂದ ಸೂಚನೆ ನೀಡಲಾಗಿದೆ.

Ramesh Babu

Journalist

Recent Posts

ದ್ವಿಚಕ್ರ ವಾಹನ ಹಾಗೂ ಪಂಪ್ ಸೆಟ್ ಗೆ ಅಳವಡಿಸಿದ್ದ ಮೋಟಾರ್ ಗಳ ಕಳ್ಳತನ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ರಾಮನಗರ ಗ್ರಾಮಾಂತರ ಹಾಗೂ ಅಕ್ಕೂರು ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ಗ್ರಾಮಗಳ ರೈತರ ಜಮೀನಿನಲ್ಲಿ ಪಂಪ್ ಸೆಟ್ ಗಳಿಗೆ ಅಳವಡಿಸಿದ್ದ…

17 hours ago

ಬಿಸಿಲಿನ ಬೇಗೆ: ಬಾಯಾರಿದ ಕೋತಿ ನೀರಿಗಾಗಿ ಪರದಾಟ: ವಾಟರ್ ಬಾಟಲ್ ನೀರು ಕುಡಿಯಲು ಹರಸಾಹಸ

ಬಿರುಬಿಸಿಲಿಗೆ ಬಾಯಾರಿಕೆಯಿಂದ ಕೋತಿಯೊಂದು ನೀರಿಗಾಗಿ ವಾಟರ್ ಬಾಟಲ್ ಹಿಡಿದು ಒಂದೊಂದು ಹನಿಗೂ ಪರದಾಡಿದ ದೃಶ್ಯ ದೊಡ್ಡಬಳ್ಳಾಪುರ ನಗರದ ಪ್ರವಾಸಿ ಮಂದಿರದಲ್ಲಿ…

17 hours ago

ಪಾಲನಜೋಗಿಹಳ್ಳಿ ಬಳಿ ಅಪಘಾತ: ಬೈಕ್ ಗೆ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ಬೈಕ್ ಗೆ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಂದು…

23 hours ago

ಚಿಂತಕರು ಸ್ವಾಮಿ ನಾವು ಚಿಂತಕರು….

ಚಿಂತನೆ ಮತ್ತು ಚಿಂತಕರು....... " ಹೃದಯಾಂತರಾಳದಿಂದ ಬರುವ ಮಾತುಗಳು ಹೃದಯವನ್ನು ‌ತಾಕುತ್ತವೆ " ರೂಮಿ........... ಕೃತಕತೆ ಮತ್ತು ಸಹಜತೆಯ ನಡುವಿನ…

23 hours ago

ದೊಡ್ಡಬಳ್ಳಾಪುರ ಕಾಂಗ್ರೆಸ್ ಕಾರ್ಮಿಕ ಘಟಕದ ನೂತನ ಅಧ್ಯಕ್ಷರಾಗಿ ನರಸಿಂಹ ಮೂರ್ತಿ ನೇಮಕ

ದೊಡ್ಡಬಳ್ಳಾಪುರ ಕಾಂಗ್ರೆಸ್ ಕಾರ್ಮಿಕ ಘಟಕದ ನೂತನ ಅಧ್ಯಕ್ಷರನ್ನಾಗಿ ನರಸಿಂಹ ಮೂರ್ತಿ ಅವರನ್ನು ಅಧಿಕೃತವಾಗಿ ನೇಮಕ ಮಾಡಿದ್ದೇವೆ. ಅವರು ಪಕ್ಷಕ್ಕಾಗಿ ಹಗಲಿರುಳು…

2 days ago

ಪ್ರತಿಯೊಬ್ಬ ಭಾರತೀಯನ ತಲೆ ಮೇಲೆ ರೂ. 4.8 ಲಕ್ಷದಷ್ಟು ಸಾಲದ ಹೊರೆ ಇದೆ- ಸಿಎಂ‌ ಸಿದ್ದರಾಮಯ್ಯ

ಕನ್ನಡಿಗರು ತಮ್ಮ ಬೆವರ ಗಳಿಕೆಯಿಂದ ನೀಡುವ ಒಂದು ರೂಪಾಯಿ ತೆರಿಗೆಗೆ ಪ್ರತಿಯಾಗಿ ಕೇಂದ್ರ ಸರ್ಕಾರ ಹದಿನೈದು ಪೈಸೆ ಮಾತ್ರ ವಾಪಸ್ಸು…

2 days ago