ರಾಜ್ಯದಲ್ಲಿ 23 ಡಿವೈಎಸ್‌ಪಿ, 129 ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ!

ಕಳೆದ ಆರು ತಿಂಗಳಿಂದ ಪೊಲೀಸ್‌ ಇನ್ಸ್‌ಪೆಕ್ಟರ್‌ (ಸಿವಿಲ್‌) ವರ್ಗಾವಣೆ ಪ್ರಕ್ರಿಯೆಯ ‘ಗ್ರಹಣ’ಕ್ಕೆ ಬುಧವಾರ ಮುಕ್ತಿ ನೀಡಿರುವ ಪೊಲೀಸ್‌ ಇಲಾಖೆ, 129 ಮಂದಿ ಪೊಲೀಸ್‌ ಇನ್ಸ್‌ಪೆಕ್ಟರ್‌ಗಳು ಹಾಗೂ 23 ಮಂದಿ ಡಿವೈಎಸ್ಪಿಗಳನ್ನು ವರ್ಗಾವಣೆಗೊಳಿಸಿ ಆದೇಶ ಮಾಡಲಾಗಿದೆ. ರಾಜ್ಯದ ವಿವಿಧ ಘಟಕಗಳಿಗೆ ವರ್ಗಾವಣೆಗೊಂಡ ಅಧಿಕಾರಿಗಳನ್ನು ನಿಯುಕ್ತಿಗೊಳಿಸಿದ್ದು, ತಕ್ಷಣ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ.

ಒಂದೇ ಠಾಣೆಯಲ್ಲಿ ಎರಡು ವರ್ಷ ಅವಧಿ ಪೂರೈಸಿರುವ ಇನ್ಸ್‌ಪೆಕ್ಟರ್‌ಗಳು ಹಾಗೂ ಡಿವೈಎಸ್ಪಿಗಳ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ವರ್ಗಾವಣೆ ನಡೆಯುವ ಸಾಧ್ಯತೆಯಿದೆ.

ಡಿವೈಎಸ್‌ಪಿ (ಸಿವಿಲ್) ಅಧಿಕಾರಿಗಳ ವರ್ಗಾವಣೆ ಪಟ್ಟಿ

1. ರಾಜಣ್ಣ ಡಿ.ಜೆ
ಬೀದರ್ ಉಪ ವಿಭಾಗಕ್ಕೆ ವರ್ಗಾವಣೆ ಆದೇಶದಲ್ಲಿದ್ದವರು
ಕಲಬುರಗಿ ಪಿ.ಟಿ.ಸಿ. ನಾಗೇನಹಳ್ಳಿ ಇಲ್ಲಿಯೆ ಮುಂದುವರೆಸಲಾಗಿದೆ.

2. ದೂದ್ ಪೀರ್ ಹುಸೇನ್ ಸಾಬ್ ಮುಲ್ಲಾ
ಗೋಕಾಕ್ ಉಪ ವಿಭಾಗ, ಬೆಳಗಾವಿ ಜಿಲ್ಲೆ (ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆಯಲ್ಲಿದ್ದು, ಹಿಂದಿರುಗಿದವರು) ಬೀದರ್ ಉಪ ವಿಭಾಗ, ಬೀದರ್ ಜಿಲ್ಲೆ.

3.ಗಿರೀಶ್ ಬಿ
ಕರ್ನಾಟಕ ಲೋಕಾಯುಕ್ತ
ಭಟ್ಕಳ ಉಪ ವಿಭಾಗ, ಉತ್ತರ ಕನ್ನಡ ಜಿಲ್ಲೆ.

4. ಮಹೇಶ್ ಎಂ.ಕೆ
ಭಟ್ಕಳ ಉಪ ವಿಭಾಗ, ಉತ್ತರ ಕನ್ನಡ ಜಿಲ್ಲೆ.
ಸಿಐಡಿ.

5.ಯು.ಡಿ ಕೃಷ್ಣಕುಮಾರ್
ರಾಜ್ಯ ಗುಪ್ತವಾರ್ತೆ ವರ್ಗಾವಣೆ ಆದೇಶದಲ್ಲಿದ್ದವರು
ಶ್ರೀರಂಗಪಟ್ಟಣ ಉಪ ವಿಭಾಗ, ಮಂಡ್ಯ ಜಿಲ್ಲೆ

6. ಪ್ರಭು ಡಿ.ಟಿ
ಉಡುಪಿ ಉಪ ವಿಭಾಗ, ಉಡುಪಿ ಜಿಲ್ಲೆ
ಸಂಚಾರ ಉಪ ವಿಭಾಗ, ಕಲಬುರಗಿ ನಗರ.

7. ಬೆಳ್ಳಿಯಪ್ಪ ಕೆ.ಯು
ಕಾರ್ಕಳ ಉಪ ವಿಭಾಗ, ಉಡುಪಿ ಜಿಲ್ಲೆ ವರ್ಗಾವಣೆ ಆದೇಶದಲ್ಲಿದ್ದವರು
ಉಡುಪಿ ಉಪ ವಿಭಾಗ, ಉಡುಪಿ ಜಿಲ್ಲೆ

8. ಗಣೇಶ ಎಂ ಹೆಗಡೆ
ಬಂಟ್ವಾಳ ಉಪ ವಿಭಾಗ, ದಕ್ಷಿಣ ಕನ್ನಡ ಜಿಲ್ಲೆ ವರ್ಗಾವಣೆ ಆದೇಶದಲ್ಲಿದ್ದವರು
ಆಂತರಿಕ ಭದ್ರತಾ ವಿಭಾಗ, ಬೆಂಗಳೂರು

9. ರವೀಶ ನಾಯಕ್
ಸಿಸಿಬಿಎಸ್, ಮಂಗಳೂರು ನಗರ
ಮಂಗಳೂರು ಕೇಂದ್ರ ಉಪ ವಿಭಾಗ, ಮಂಗಳೂರು ನಗರ.

10. ಪ್ರತಾಪ್ ಸಿಂಗ್ ಥೋರಾಟ್
ಮಂಗಳೂರು ಕೇಂದ್ರ ಉಪ ವಿಭಾಗ, ಮಂಗಳೂರು ನಗರದಿಂದ ರಾಜ್ಯ ಗುಪ್ತವಾರ್ತೆಗೆ.

11. ಪ್ರವೀಣ್ ಎಂ
ರಾಜ್ಯ ಗುಪ್ತವಾರ್ತೆ ಇಲ್ಲಿಗೆ ವರ್ಗಾವಣೆ ಆದೇಶದಲ್ಲಿದ್ದವರು
ಕರ್ನಾಟಕ ಲೋಕಾಯುಕ್ತಕ್ಕೆ

12. ಗಂಗಾಧರ್ ಬಿ.ಎಂ
ಬೆಳಗಾವಿ ಗ್ರಾಮಾಂತರ ಉಪ ವಿಭಾಗ, ಬೆಳಗಾವಿ ನಗರ
ರಾಜ್ಯ ಗುಪ್ತವಾರ್ತೆ.

13. ಅರುಣ್ ನಾಗೇಗೌಡ
ರಾಜ್ಯ ಗುಪ್ತವಾರ್ತೆ ಇಲ್ಲಿಗೆ ವರ್ಗಾವಣೆ ಆದೇಶದಲ್ಲಿದ್ದವರು
ಚಿತ್ರದುರ್ಗ ಉಪ ವಿಭಾಗ, ಚಿತ್ರದುರ್ಗ ಜಿಲ್ಲೆ ಇಲ್ಲಿಗೆ ಸ್ಥಳ ನಿಯುಕ್ತಿಗೊಳಿಸಲಾಗಿದೆ.

14.‌ದಿನಕರ್ ಪಿ.ಕೆ
ಚಿತ್ರದುರ್ಗ ಉಪ ವಿಭಾಗ, ಚಿತ್ರದುರ್ಗ ಜಿಲ್ಲೆ
ರಾಜ್ಯ ಗುಪ್ತವಾರ್ತೆ.

15.‌ ಕೃಷ್ಣಮೂರ್ತಿ ಕೆ
ಸಿಸಿಪಿಎಸ್, ಶಿವಮೊಗ್ಗ ಜಿಲ್ಲೆ
ಐ.ಜಿ.ಪಿ ರವರ ಕಛೇರಿ, ಪೂರ್ವ ವಲಯ, ದಾವಣಗೆರೆ.

16. ಕೃಷ್ಣಪ್ಪ ವಿ
ಕರ್ನಾಟಕ ಲೋಕಾಯುಕ್ತ (ವಿಶೇಷ ತನಿಖಾ ತಂಡ) ಇಲ್ಲಿಗೆ ವರ್ಗಾವಣೆ ಆದೇಶದಲ್ಲಿದ್ದವರು
ಕೋಲಾರ ಉಪ ವಿಭಾಗ, ಕೋಲಾರ ಜಿಲ್ಲೆ

17. ಮೊಹಮ್ಮದ್ ಹುಮಾಯೂನ್ ನಾಗ್ತೆ
ಕೋಲಾರ ಉಪ ವಿಭಾಗ, ಕೋಲಾರ ಜಿಲ್ಲೆ
ಎಸಿಪಿ, ಇಲಾಖಾ ವಿಚಾರಣೆ, ಬೆಂಗಳೂರು ನಗರ.

18. ಶಿವಾನಂದ ಹೆಚ್ ಚಲುವಾದಿ
ಸಿಐಡಿ ಇಲ್ಲಿಗೆ ವರ್ಗಾವಣೆ ಆದೇಶದಲ್ಲಿದ್ದವರು
ಹುಬ್ಬಳ್ಳಿ ಉತ್ತರ ಉಪ ವಿಭಾಗ, ಹುಬ್ಬಳ್ಳಿ-ಧಾರವಾಡ ನಗರ

19. ಶಿವಪ್ರಕಾಶ್ ರಾಜೇಂದ್ರ ನಾಯಕ್
ಹುಬ್ಬಳ್ಳಿ ಉತ್ತರ ಉಪ ವಿಭಾಗ, ಹುಬ್ಬಳ್ಳಿ-ಧಾರವಾಡ ನಗರ
ಪಿ.ಟಿ.ಸಿ. ನಾಗೇನಹಳ್ಳಿ, ಕಲಬುರಗಿ.

20. ಶೀಲವಂತ ಹೊಸಮನಿ
ಕರ್ನಾಟಕ ಲೋಕಾಯುಕ್ತ
ಸಿಸಿಪಿಎಸ್, ಯಾದಗಿರಿ ಜಿಲ್ಲೆ.

21. ಗೋವಿಂದರಾಜು ವಿ
ಸಿಐಬಿ, ಬೆಂಗಳೂರು ನಗರ
ಬಳ್ಳಾರಿ ನಗರ ಉಪ ವಿಭಾಗ, ಬಳ್ಳಾರಿ ಜಿಲ್ಲೆ.

22. ಚಂದ್ರಕಾಂತ ನಂದಾರೆಡ್ಡಿ
ಬಳ್ಳಾರಿ ನಗರ ಉಪ ವಿಭಾಗ, ಬಳ್ಳಾರಿ ಜಿಲ್ಲೆ
ರಾಜ್ಯ ಗುಪ್ತವಾರ್ತೆ.

23. ಅಶ್ವತ್ ನಾರಾಯಣ.ಸಿ.ಕೆ
ಆಂತರಿಕ ಭದ್ರತಾ ವಿಭಾಗ, ಬೆಂಗಳೂರು ಸ್ಥಳನಿಯುಕ್ತಿಯಲ್ಲಿದ್ದವರು
ನಗರ ವಿಶೇಷ ಕೋಶ, ಬೆಂಗಳೂರು ನಗರ

Ramesh Babu

Journalist

Recent Posts

ಎಲೆಕ್ಟ್ರಾನಿಕ್ ಜಕಾರ್ಡ್ ಖರೀದಿ ಯೋಜನೆ: ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

2026-27 ಸಾಲಿಗೆ ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ಎಲೆಕ್ಟ್ರಾನಿಕ್ ಜಕಾರ್ಡ್ ಖರೀದಿ ಯೋಜನೆಯಡಿ ಸಹಾಯಧನಕ್ಕಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನ…

6 hours ago

ಕೊಡಿಪಾಳ್ಯ ಬಳಿ ಕ್ಯಾಂಟರ್ ಪಲ್ಟಿ: ತಪ್ಪಿದ ಭಾರೀ ಅನಾಹುತ

ದೊಡ್ಡಬಳ್ಳಾಪುರ: ನೆಲಮಂಗಲ–ದೊಡ್ಡಬಳ್ಳಾಪುರ ಮುಖ್ಯ ರಸ್ತೆಯ ಕೊಡಿಪಾಳ್ಯ ಸಮೀಪ ಕ್ಯಾಂಟರ್‌ವೊಂದು ಪಲ್ಟಿಯಾಗಿ ಬಿದ್ದ ಘಟನೆ ನಡೆದಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ.…

8 hours ago

ಮೊಬೈಲ್ ಕಳೆದುಹೋದರೆ ಗಾಬರಿ ಬೇಡ: ತಕ್ಷಣದ ಕ್ರಮವೇ ರಕ್ಷಣೆ: ಮೊಬೈಲ್‌ ಕಳೆದುಹೋದ 10 ನಿಮಿಷಗಳಲ್ಲಿ ಮಾಡಬೇಕಾದ 7 ಕೆಲಸಗಳು ಇಲ್ಲಿವೆ ನೋಡಿ…

ಬೆಂಗಳೂರು ಗ್ರಾಮಾಂತರ: ಮೊಬೈಲ್‌ ಫೋನ್‌ ಕಳೆದುಹೋಗುವುದು ಅಥವಾ ಕಳ್ಳತನವಾಗುವುದು ಇಂದಿನ ಡಿಜಿಟಲ್‌ ಯುಗದಲ್ಲಿ ಆತಂಕದ ಸಂಗತಿಯಾಗಿದೆ. ಮೊಬೈಲ್‌ ಕೇವಲ ಸಂಪರ್ಕ…

10 hours ago

ಎಸ್ಐಆರ್ ಅಕ್ರಮ ಹಾಗೂ ಬರ ಪರಿಹಾರ ವಿಳಂಬ: ಕೇಂದ್ರ ಮತ್ತು ವಿಪಕ್ಷದ ವಿರುದ್ಧ ಸಚಿವ ಚಲುವರಾಯಸ್ವಾಮಿ ಆಕ್ರೋಶ

ವಿರೋಧ ಪಕ್ಷದ ನಾಯಕನಾಗಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಅದನ್ನು ಬಿಟ್ಟು ಎಸ್‌ಐಆರ್‌ನಲ್ಲಿ ನಡೆದಿರುವ ಅಕ್ರಮಗಳ ಪರ ಮಾತನಾಡುವವರಿಗೆ ಯಾವ ಮರ್ಯಾದೆ ಇದೆ…

11 hours ago

ಬರ ಪರಿಹಾರಕ್ಕೆ 60 ಸಾವಿರ ಕೋಟಿ ನಷ್ಟದ ಅಂದಾಜು- ಡಿಸಿಎಂ ಡಾ.ಜಿ ಪರಮೇಶ್ವರ್

ರಾಜ್ಯದಲ್ಲಿ ಬರ ಪರಿಸ್ಥಿತಿಯಿಂದ ಉಂಟಾಗಿರುವ ಬೆಳೆ ನಷ್ಟದ ಅಂದಾಜು 50 ರಿಂದ 60 ಸಾವಿರ ಕೋಟಿವರೆಗೆ ತಲುಪುವ ಸಾಧ್ಯತೆಯಿದ್ದು, ಕೇಂದ್ರ…

12 hours ago

“ಸರ್ಕಾರದ ಕೆಲಸ ದೇವರ ಕೆಲಸ ” ಎಂದು ಹೇಳುವವರು ದೇವರಿಗೂ ವಂಚಿಸುತ್ತಿದ್ದಾರೆ…

ರೆಕ್ಕೆ ಮುರಿದ ಹಕ್ಕಿಯೊಂದು, ಬಿಕ್ಕಿ ಬಿಕ್ಕಿ ಅಳುತಲಿದೆ........ ಕಾಲು ಮುರಿದ ನಾಯಿಯೊಂದು, ಕುಂಟಿ ಕುಂಟಿ ನಡೆಯುತಿದೆ..... ಆಡಳಿತ ವ್ಯವಸ್ಥೆಯ ಕಾರ್ಯವೈಖರಿಯನ್ನು…

18 hours ago