ನ.16ರಂದು ಡಿ ಕ್ರಾಸ್ ಹಾಗೂ ದೊಡ್ಡಬೆಳವಂಗಲ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯ ನಡೆಯುತ್ತಿರುವುದರಿಂದ ಡಿಕ್ರಾಸ್ ಹಾಗೂ ದೊಡ್ಡಬೆಳವಂಗಲ ವ್ಯಾಪ್ತಿಯ ವಾರ್ಡ್, ಗ್ರಾಮಗಳಲ್ಲಿ ನಾಳೆ(ಗುರುವಾರ) ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆ ಇರುವುದಿಲ್ಲ. ಆದ್ದರಿಂದ ಹೆಚ್.ಟಿ ಮತ್ತು ಎಲ್.ಟಿ ಗ್ರಾಹಕರು ಹಾಗೂ ಸಾರ್ವಜನಿಕರು ವಿದ್ಯುತ್ ಅಡಚಣೆಗೆ ಸಂಬಂಧಿಸಿದಂತೆ ಸಹಕರಿಸಲು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ(ಬೆವಿಕಂ) ಕೋರಿದೆ.
ವಿದ್ಯುತ್ ಕಡಿತದ ಪ್ರದೇಶಗಳು
ದೊಡ್ಡಬಳ್ಳಾಪುರ ತಾಲೂಕು ವ್ಯಾಪ್ತಿಯ ದೊಡ್ಡಬಳ್ಳಾಪುರ ಪಟ್ಟಣ, ರಘುನಾಥಪುರ, ನಾಗದೇನಹಳ್ಳಿ, ಆದಿನಾರಾಯಣಹೊಸಹಳ್ಳಿ, ಕೆಸ್ತೂರು, ಹಣಬೆ, ಮಂಡಿಬ್ಯಾಡರಹಳ್ಳಿ, ಹೊನ್ನಘಟ್ಟ, ತಳಗವಾರ, ನೇರಳೆಘಟ್ಟ, ಮರಳೇನಹಳ್ಳಿ, ಶಿರವಾರ, ಅಂತರಹಳ್ಳಿ, ತಪಸಿಹಳ್ಳಿ, ಗಂಗಸಂದ್ರ, ದುರ್ಗೇನಹಳ್ಳಿ, ರಾಜಘಟ್ಟ, ಕೋಡಿಹಳ್ಳಿ, ಕೊನಘಟ್ಟ, ಲಿಂಗನಹಳ್ಳಿ, ಅಂಚರಹಳ್ಳಿ, ಬೀಡಿಕೆರೆ, ಮುಕ್ಕೇನಹಳ್ಳಿ, ರಾಮಯ್ಯನಪಾಳ್ಯ, ತಿಮ್ಮಸಂದ್ರ, ತೊಗರಿಘಟ್ಟ, ಗಡಂಬಚ್ಚಹಳ್ಳಿ, ಯೋದನಾಯಕನಹಳ್ಳಿ, ಮೆಣಸಿ, ಕುಂಟನಹಳ್ಳಿ, ಜಕ್ಕಸಂದ್ರ, ಕರೇನಹಳ್ಳಿ, ನಾಗಸಂದ್ರ. ದೊಡ್ಡಬೆಳವಂಗಲ ಹುಸ್ಕೂರು, ಕುಂಟನಹಳ್ಳಿ, ಅಣಗಲಪುರ, , ಕಲ್ಲುದೇವನಹಳ್ಳಿ, ಮೆಣಸಿ, ಕಲ್ಲುದೇವನಹಳ್ಳಿ, ಹಾದ್ರಿಪುರ, ರಾಮೇಶ್ವರ, ಮಧುರನಹೊಸಹಳ್ಳಿ, ನಾರನಹಳ್ಳಿ, ರಾಂಪುರ, ಭಕ್ತರಹಳ್ಳಿ, ಚಿಕ್ಕಹೆಚಾಜಿ, ದೊಡ್ಡಹೆಜ್ಜಾಜಿ ಶಾಕಲದೇವನಪುರ, ಭೂಚನಹಳ್ಳಿ, ಹಳೇಕೋಟಿ, ಪುಟ್ಟಯ್ಯನ ಅಗ್ರಹಾರ, ಕತ್ತಾಳೆಪಾಳ್ಯ, ಹುಲ್ಲಿಕುಂಟೆ, ಕಸಾಫಟ್ಟ, ದ್ಯಾವಸಂದ್ರ, ಮರಿಹೆಗಡಯ್ಯನಪಾಳ್ಯ, ಚನ್ನಬಸಪ್ಪನಪಾಳ್ಯ, ಚಿಕ್ಕಬೆಳವಂಗಲ, ಸಕ್ಕರೆಗೊಲ್ಲಹಳ್ಳಿ, ಸೊಣ್ಣೇನಹಳ್ಳಿ, ಕೋಲಿಗೆರೆ, ಕರಡಿಪಾಳ್ಯ, ಕಾಮನ ಅಗ್ರಹಾರ, ಹನುಮಂತಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಅಡಚಣೆ ಉಂಟಾಗಲಿದೆ ಎಂದು ಬೆವಿಕಂ ಪ್ರಕಟಣೆಯಲ್ಲಿ ತಿಳಿಸಿದೆ
ದೊಡ್ಡಬಳ್ಳಾಪುರ ನಗರದ ಶಾಲಾ ಆವರಣದ ಸುತ್ತಮುತ್ತ ಕಾನೂನು ಬಾಹಿರವಾಗಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಏ.4ರಂದು ದೊಡ್ಡಬಳ್ಳಾಪುರ…
ನಾನು ವೃತ್ತಿಯಲ್ಲಿ ವಕೀಲನಾಗಿದ್ದೇನೆ. ವಕೀಲ ವೃತ್ತಿಯಲ್ಲಿ ಬಂದಂತಹ ಹಣದಿಂದ ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿಯ ದಡಘಟ್ಟಮಡಗು ಸಮೀಪ ಸರ್ವೇ ನಂ…
"ಆದರ್ಶವೊಂದನ್ನು ಬೆನ್ನು ಹತ್ತುವುದು ಮನುಷ್ಯನಿಗೆ ಕ್ರಿಯಾಶೀಲತೆಯನ್ನು ಮತ್ತು ಸೊಗಸಾದ ನೈತಿಕ ಧೈರ್ಯವನ್ನು ನೀಡುತ್ತದೆ " - ಡಾಕ್ಟರ್ ಬಾಬಾ ಸಾಹೇಬ್…
Cheap Emotional Support Animal Letter: Your Guide Understanding Cheap Emotional Support Animal Letters In recent…
Understanding ESA Letters for Mental Health Support The Role of ESA Letters in Mental Health…
ತಲಾ ಆದಾಯದಲ್ಲಿ ನಾವು ದೇಶದಲ್ಲೇ ನಂಬರ್ ಒನ್ ಆಗಿದ್ದೇವೆ. ಆದ್ದರಿಂದ ದೇಶಕ್ಕೆ ಕಾಂಗ್ರೆಸ್ ಬೇಕು. ತೆರಿಗೆ ಸಂಗ್ರಹದಲ್ಲಿ ರಾಜ್ಯ ಎರಡನೇ…