ಗ್ರಾಮ ಪಂಚಾಯ್ತಿಗಳ ಮೊದಲ ಅವಧಯ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ಮುಕ್ತಾಯವಾಗಿದ್ದು ಸದ್ಯ ಎರಡನೇ ಅವಧಯ ಮೀಸಲಾತಿ ಪ್ರಕಟವಾಗಿದೆ.
ಸರ್ಕಾರ ಪ್ರಕಟ ಮಾಡಿರುವ ಮೀಸಲಾತಿ ಪಟ್ಟಿ ಈ ಕೆಳಕಂಡಂತಿದೆ
ಸೋಲದೇವನಗಳ್ಳಿ
ಅಧ್ಯಕ್ಷ: ಸಾಮಾನ್ಯ
ಉಪಾಧ್ಯಕ್ಷ: ಪರಿಶಿಷ್ಟ ಜಾತಿ ಮಹಿಳೆ
ಯಂಟಗಾನಹಳ್ಳಿ
ಅಧ್ಯಕ್ಷ: ಸಾಮಾನ್ಯ
ಉಪಾಧ್ಯಕ್ಷ: ಪರಿಶಿಷ್ಟ ಜಾತಿ ಮಹಿಳೆ
ಶ್ರೀನಿವಾಸಪುರ
ಅಧ್ಯಕ್ಷ: ಸಾಮಾನ್ಯ
ಉಪಾಧ್ಯಕ್ಷ: ಪರಿಶಿಷ್ಟ ಜಾತಿ ಮಹಿಳೆ
ಬೂದಿಹಾಳ್
ಅಧ್ಯಕ್ಷ: ಸಾಮಾನ್ಯ ಮಹಿಳೆ
ಉಪಾಧ್ಯಕ್ಷ: ಪ್ರವರ್ಗ ಎ ಮಹಿಳೆ
ಟಿ ಬೇಗೂರು
ಅಧ್ಯಕ್ಷ: ಸಾಮಾನ್ಯ ಮಹಿಳೆ
ಉಪಾಧ್ಯಕ್ಷ: ಸಾಮಾನ್ಯ
ಹಸಿರುವಳ್ಳಿ
ಅಧ್ಯಕ್ಷ: ಪರಿಶಿಷ್ಟ ಪಂಗಡ ಮಹಿಳೆ
ಉಪಾಧ್ಯಕ್ಷ: ಸಾಮಾನ್ಯ
ದೊಡ್ಡಬೆಲೆ
ಅಧ್ಯಕ್ಷ: ಪರಿಶಿಷ್ಟ ಜಾತಿ
ಉಪಾಧ್ಯಕ್ಷ: ಸಾಮಾನ್ಯ ಮಹಿಳೆ
ಕೊಡಿಗೇಹಳ್ಳಿ
ಅಧ್ಯಕ್ಷ: ಸಾಮಾನ್ಯ
ಉಪಾಧ್ಯಕ್ಷ: ಸಾಮಾನ್ಯ ಮಹಿಳೆ
ತ್ಯಾಮಗೊಂಡ್ಲು
ಅಧ್ಯಕ್ಷ: ಸಾಮಾನ್ಯ ಮಹಿಳೆ
ಉಪಾಧ್ಯಕ್ಷ: ಪರಿಶಿಷ್ಟ ಜಾತಿ
ಕಳಲುಘಟ್ಟ
ಅಧ್ಯಕ್ಷ: ಪರಿಶಿಷ್ಟ ಜಾತಿ ಮಹಿಳೆ
ಉಪಾಧ್ಯಕ್ಷ: ಪ್ರವರ್ಗ ಬಿ
ಮಣ್ಣೆ
ಅಧ್ಯಕ್ಷ: ಪರಿಶಿಷ್ಟ ಜಾತಿ ಮಹಿಳೆ
ಉಪಾಧ್ಯಕ್ಷ: ಸಾಮಾನ್ಯ
ಮರಳುಕುಂಟೆ
ಅಧ್ಯಕ್ಷ: ಸಾಮಾನ್ಯ ಮಹಿಳೆ
ಉಪಾಧ್ಯಕ್ಷ: ಸಾಮಾನ್ಯ
ನರಸೀಪುರ
ಅಧ್ಯಕ್ಷ: ಪರಿಶಿಷ್ಟ ಜಾತಿ
ಉಪಾಧ್ಯಕ್ಷ: ಸಾಮಾನ್ಯ ಮಹಿಳೆ
ಅಗಳಕುಪ್ಪೆ
ಅಧ್ಯಕ್ಷ: ಪ್ರವರ್ಗ ಎ ಮಹಿಳೆ
ಉಪಾಧ್ಯಕ್ಷ: ಪರಿಶಿಷ್ಟ ಜಾತಿ
ಸೋಂಪುರ
ಅಧ್ಯಕ್ಷ: ಪ್ರವರ್ಗ ಬಿ
ಉಪಾಧ್ಯಕ್ಷ: ಸಾಮಾನ್ಯ ಮಹಿಳೆ
ಹೊನ್ನೇನಹಳ್ಳಿ
ಅಧ್ಯಕ್ಷ: ಪರಿಶಿಷ್ಟ ಜಾತಿ ಮಹಿಳೆ
ಉಪಾಧ್ಯಕ್ಷ: ಸಾಮಾನ್ಯ
ಶಿವಗಂಗೆ
ಅಧ್ಯಕ್ಷ: ಸಾಮಾನ್ಯ
ಉಪಾಧ್ಯಕ್ಷ: ಪರಿಶಿಷ್ಟ ಜಾತಿ ಮಹಿಳೆ
ಅರೆಬೊಮ್ಮನಹಳ್ಳಿ
ಅಧ್ಯಕ್ಷ: ಪರಿಶಿಷ್ಟ ಜಾತಿ
ಉಪಾಧ್ಯಕ್ಷ: ಸಾಮಾನ್ಯ ಮಹಿಳೆ
ಕುಲುವನಹಳ್ಳಿ
ಅಧ್ಯಕ್ಷ: ಪ್ರವರ್ಗ ಎ ಮಹಿಳೆ
ಉಪಾಧ್ಯಕ್ಷ: ಪರಿಶಿಷ್ಟ ಜಾತಿ
ಗೊಲ್ಲಹಳ್ಳಿ
ಅಧ್ಯಕ್ಷ: ಸಾಮಾನ್ಯ
ಉಪಾಧ್ಯಕ್ಷ: ಪ್ರವರ್ಗ ಎ ಮಹಿಳೆ
ಕಣೆಗೌಡನಹಳ್ಳಿ
ಅಧ್ಯಕ್ಷ: ಸಾಮಾನ್ಯ ಮಹಿಳೆ
ಉಪಾಧ್ಯಕ್ಷ: ಸಾಮಾನ್ಯ
2026-27 ಸಾಲಿಗೆ ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ಎಲೆಕ್ಟ್ರಾನಿಕ್ ಜಕಾರ್ಡ್ ಖರೀದಿ ಯೋಜನೆಯಡಿ ಸಹಾಯಧನಕ್ಕಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನ…
ದೊಡ್ಡಬಳ್ಳಾಪುರ: ನೆಲಮಂಗಲ–ದೊಡ್ಡಬಳ್ಳಾಪುರ ಮುಖ್ಯ ರಸ್ತೆಯ ಕೊಡಿಪಾಳ್ಯ ಸಮೀಪ ಕ್ಯಾಂಟರ್‌ವೊಂದು ಪಲ್ಟಿಯಾಗಿ ಬಿದ್ದ ಘಟನೆ ನಡೆದಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ.…
ಬೆಂಗಳೂರು ಗ್ರಾಮಾಂತರ: ಮೊಬೈಲ್ ಫೋನ್ ಕಳೆದುಹೋಗುವುದು ಅಥವಾ ಕಳ್ಳತನವಾಗುವುದು ಇಂದಿನ ಡಿಜಿಟಲ್ ಯುಗದಲ್ಲಿ ಆತಂಕದ ಸಂಗತಿಯಾಗಿದೆ. ಮೊಬೈಲ್ ಕೇವಲ ಸಂಪರ್ಕ…
ವಿರೋಧ ಪಕ್ಷದ ನಾಯಕನಾಗಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಅದನ್ನು ಬಿಟ್ಟು ಎಸ್‌ಐಆರ್‌ನಲ್ಲಿ ನಡೆದಿರುವ ಅಕ್ರಮಗಳ ಪರ ಮಾತನಾಡುವವರಿಗೆ ಯಾವ ಮರ್ಯಾದೆ ಇದೆ…
ರಾಜ್ಯದಲ್ಲಿ ಬರ ಪರಿಸ್ಥಿತಿಯಿಂದ ಉಂಟಾಗಿರುವ ಬೆಳೆ ನಷ್ಟದ ಅಂದಾಜು 50 ರಿಂದ 60 ಸಾವಿರ ಕೋಟಿವರೆಗೆ ತಲುಪುವ ಸಾಧ್ಯತೆಯಿದ್ದು, ಕೇಂದ್ರ…
ರೆಕ್ಕೆ ಮುರಿದ ಹಕ್ಕಿಯೊಂದು, ಬಿಕ್ಕಿ ಬಿಕ್ಕಿ ಅಳುತಲಿದೆ........ ಕಾಲು ಮುರಿದ ನಾಯಿಯೊಂದು, ಕುಂಟಿ ಕುಂಟಿ ನಡೆಯುತಿದೆ..... ಆಡಳಿತ ವ್ಯವಸ್ಥೆಯ ಕಾರ್ಯವೈಖರಿಯನ್ನು…