kavikaa Transformers ತುಂಬ ಉನ್ನತವಾದ ವೈಂಡಿಗ್ ಮತ್ತು ಲಾಮೀನೆಟಡ್ ಐರನ್ ಕೋರ್ಯಿಂದ ತಯಾರದ kavikaa Transformers ದೀರ್ಘಕಾಲದ ಬಳಿಕೆ ಹಾಗೂ ರಿಪೇರಿ ಮಾಡಲು ಯಾವುದೇ ವೆಚ್ಚ ಆಗುತ್ತಿರಲಿಲ್ಲ. ಎಲ್ಲಾ ಕೆಪಾಸಿಟಿ kavikaa Transformers ಗಳನ್ನ ವಿದ್ಯುತ್ ಕಂಪನಿಗಳು ಬಳಕೆ ಮಾಡುತ್ತಿದ ಸಮಯದಲ್ಲಿ Transformers Failures ಗಳು ತುಂಬ ಕಡಿಮೆಯಾಗಿದ್ದು, ಆದರೆ ಈಗಿನ ಇಂಧನ ಇಲಾಖೆ ಖಾಸಗಿ ಕಂಪನಿಗಳಿಗೆ ಮಾರುಹೋಗಿ ಖಾಸಗಿ ಕಂಪನಿಗಳ Transformers ಗಳನ್ನು ಅಳವಡಿಸಿದ ದಿನವೇ Failure ಆಗಿರುವ ಘಟನೆ C-7 ಉಪ ವಿಭಾಗದ ಕಟ್ಟಿಗೆನಹಳ್ಳಿ ಯಲ್ಲಿ ನೆಡೆದಿದ್ದು ನಮ್ಮ ಇಂಧನ ಇಲಾಖೆಯ ಉನ್ನತ ಅಧಿಕಾರಿಗಳಿಗೆ ತಿಳಿದಿದ್ದರು ಸಹ ಖಾಸಗಿ ಕಂಪನಿಗಳ ಜೊತೆ ಶಾಮೀಲಾಗಿ kavikaa Transformers ಕಂಪನಿಯನ್ನು ಮುಚ್ಚುವಸ್ಥಿತಿಗೆ ತಂದಿರುತ್ತಾರೆ, ಹಾಗೂ ರೈತರ ಕೃಷಿ ಪಂಪ್ ಸೇಟ್ ಗಳಿಗೆ ಅಳವಡಿಸಿರುವ ಖಾಸಗಿ ಕಂಪನಿಗಳ ಹೊಸ Transformers ಗಳಿಂದ ಉತ್ತಮವಾದ Voltage ಬರುತ್ತಿಲ್ಲ ಮತ್ತು Failure ಗಳು ಜಾಸ್ತಿಯಾಗಿದ್ದು ಇದರ ನಿರ್ವಹಣವೆಚ್ಚ ತುಂಬಾ ಅಧಿಕವಾಗಿದೆ. ವಿದ್ಯುತ್ ಕಂಪನಿಗೆ ಇನ್ನು ಮುಂದೆಯಾದರು ಇಂಧನ ಇಲಾಖೆಯ ಅಧಿಕಾರಿಗಳಲ್ಲಿ kavikaa Transformers ಅನ್ನು ಉಪಯೋಗಿಸಿ ಕಂಪನಿಯ ನಷ್ಟವನ್ನು ಕಡಿಮೆ ಮಾಡಬಹುವುದು ಹಾಗು kavikaa ಕಂಪನಿಯನ್ನು ಉಳಿಸಬಹುವುದು.
MEI RMUS ಗಳ ದೀರ್ಘ ಕಾಲ ಬಾಳಿಕೆ ಹಾಗೂ ರಿಪೇರಿ ಮಾಡಲು ಯಾವುದೇ ವೆಚ್ಚ ಆಗುತ್ತಿರಲಿಲ್ಲ. linemen ಗಳು ರಿಪೇರಿ ಮಾಡುತ್ತಿದ್ದರು, ಆದರೆ ಖಾಸಗಿ ಕಂಪೆನಿ RMUS ಗಳು ರಿಪೇರಿ ಮಾಡಲು ಸಾಧ್ಯವಿಲ್ಲ ಹಾಗೂ ಅವುಗಳ ಬದಲಾವಣೆ ವೆಚ್ಚ ಜಾಸ್ತಿ. ಆದರೆ DAS operation ಮಾಡಲು MEI ಕಂಪೆನಿ ಸಿದ್ಧ ಇದ್ದರೂ ಸಹ ಅವುಗಳನ್ನು ಬದಲಾವಣೆ ಮಾಡಿ ಕೋಟ್ಯಾಂತರ ಹಣವನ್ನು ನಷ್ಟ ಉಂಟು ಮಾಡಿದ DAS ಸೆಕ್ಷನ್ ಅಂದಿನ ಅಧಿಕಾರಿಗಳ ಮೇಲೆ ತನಿಖೆ ನಡೆಸಿ ಕಾನುನು ಕ್ರಮ ಕೈಗೊಳ್ಳಬೇಕು.
2010 ರ ಮೊದಲು ಸುಮಾರು 1300 mei RMUs ಗಳಿಗೆ retrofit ಅಳವಡಿಸಿ DAS RMUS ಆಗಿ ಬದಲಾಯಿಸಿ ಕಡಿಮೆ ವೆಚ್ಚದಲ್ಲಿ DAS implement ಮಾಡುಬಹುದು ಎಂದು MEI ಕಂಪೆನಿ ಯವರು ಹೇಳಿದ್ದರು ಸಹ ಖಾಸಗಿ company ಲಾಭಿಗೆ ಹಾಗೂ ಭ್ರಷ್ಟಾಚಾರ ಮಾಡಲು ಹೊಸ compact RMUs ಹಾಕಿ ಚೆನ್ನಾಗಿ ಇದ್ದ MEI RMUS ಗಳನ್ನು ಬದಲಾಯಿಸಿ MEI ಮುಚ್ಚುವ ಹುನ್ನಾರ ಮಾಡಲು ಪ್ರಯತ್ನ ನಡೆಯಿತು. ಆದರೆ ನಂತರ ಇಂಧನ ಇಲಾಖೆ ವಿಲೀನ ಮಾಡಿದ ನಂತರ ಮರು ಜೀವ ಬಂತು. ಈಗ ಪುನಃ ಖಾಸಗಿ ಕಂಪೆನಿ ಲಾಭಿಗೆ MEI RMUs ಗಳ ಬಳಕೆ ಕಡಿಮೆ ಮಾಡಲು ಹೊರಟಿದ್ದಾರೆ. kavika ಮತ್ತು MEI ಗಳಿಗೆ ಪೂರ್ಣ ಪ್ರಮಾಣದಲ್ಲಿ ಆರ್ಡರ್ ನೀಡಬೇಕಾದ ಮತ್ತು ಹೆಚ್ಚಿನ ಶಾಖೆಗಳನ್ನು ತೆರೆಯಲು ಪ್ರಯತ್ನ ಮಾಡಬೇಕು ಎಂದು ಡಿ.ಸುಧಾರಕರ ರಾಜ್ಯಾಧ್ಯಾಕ್ಷರು ಕರ್ನಾಟಕ ರಾಜ್ಯ ಅನುಮತಿ ಪಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ಎಸ್.ಸಿ/ಎಸ್.ಟಿ) ವಿದ್ಯುತ್ ಗುತ್ತಿಗೆದಾರರ ಸಂಘ ವತಿಯಿಂದ ಅವನಿಸಿದರು.
ಕೋಲಾರ: ಕೆ.ಸಿ.ವ್ಯಾಲಿ ಯೋಜನೆಯಿಂದ ಅಂತರ್ಜಲ ಹೆಚ್ಚಿ ರೈತರ ಬದುಕು ಹಸನಾಗಿದ್ದು, ಜೆಡಿಎಸ್ ಪಕ್ಷ ಸೇರಿದಂತೆ ಕೆಲ ಮುಖಂಡರಿಂದ ದಾರಿ ತಪ್ಪಿಸುವ…
ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಜಾಗೃತ ಪರಿಷತ್ತು ವತಿಯಿಂದ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರಿಗೆ ನುಡಿನಮನ…
ಆಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಸಹ ಶಿಕ್ಷಕ ಅರುಣ್ ಅವರು ವರ್ಗಾವಣೆಗೊಂಡಿದ್ದು, ಈ ಹಿನ್ನೆಲೆ ಇಂದು ಎಸ್…
ಬಿಜೆಪಿ-ಜೆಡಿಎಸ್ ಸಂಸದರು ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಬಾಯಿಯನ್ನೇ ಬಿಡುತ್ತಿಲ್ಲ. ಪ್ರಹ್ಲಾದ್ ಜೋಶಿ ಕೂಡ ಒಂದೇ ಒಂದು ದಿನ…
ಗೆದ್ದವರಿಗೆ ಅಭಿನಂದಿಸುತ್ತಾ, ಸೋತವರಿಗೆ ಸಾಂತ್ವನ ಹೇಳುತ್ತಾ, ಮತದಾರರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ, ಸಂವಿಧಾನಕ್ಕೆ ಸಲಾಂ ಹೊಡೆಯುತ್ತಾ, ನಮ್ಮ ಮುಗ್ದತೆ ಮತ್ತು ಮೂರ್ಖತನ…
ಡಿ.13ರಂದು ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದ್ದು, ರಾಷ್ಟ್ರೀಯ ಲೋಕ ಅದಾಲತ್ ಮುಖೇನ ರಾಜೀಯಾಗುವ ಪ್ರಕರಣಗಳ ವಿಲೇವಾರಿಗೊಳಿಸುವಂತೆ ಕರ್ನಾಟಕ ರಾಜ್ಯ ಕಾನೂನು…