Women

ಹುಡುಗಿ – ಹೆಣ್ಣು – ನಾರಿ – ಮಹಿಳೆ – ಸ್ತ್ರೀ – ಸುತ್ತಲು ಒಂದು ಕೋಟೆ……

ಹೆಣ್ಣೆಂದರೆ ಪ್ರಕೃತಿಯಲ್ಲ, ಹೆಣ್ಣೆಂದರೆ ಸೌಂದರ್ಯವಲ್ಲ, ಹೆಣ್ಣೆಂದರೆ ಮಮತೆಯಲ್ಲ, ಹೆಣ್ಣೆಂದರೆ ಪೂಜ್ಯಳಲ್ಲ,.....ಹೆಣ್ಣೆಂದರೆ ಅಬಲೆಯಲ್ಲ, ಹೆಣ್ಣೆಂದರೆ ಸಹನಾಮೂರ್ತಿಯಲ್ಲ, ಹೆಣ್ಣೆಂದರೆ ದೇವತೆಯಲ್ಲ, ಹೆಣ್ಣೆಂದರೆ ಭೋಗದ ವಸ್ತುವಲ್ಲ,....ಹೆಣ್ಣಿರುವುದು ಗಂಡಿಗಾಗಿಯೇ ಅಲ್ಲ, ಹೆಣ್ಣೆಂದರೆ ನಮ್ಮ…

2 years ago