ಏಷ್ಯನ್ ಗೇಮ್ಸ್‌: ಪದಕ ಬೇಟೆಯಲ್ಲಿ ಶತಕ‌ ಸಾಧಿಸಿದ ಭಾರತ: ಬರೋಬ್ಬರಿ 72ವರ್ಷಗಳ ಬಳಿಕ ಮಹತ್ತರ ಸಾಧನೆ

ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ 2023ರ ಏಷ್ಯನ್ ಗೇಮ್ಸ್‌ನಲ್ಲಿ ವಿವಿಧ ಕ್ರೀಡಾಕೂಟಗಳಲ್ಲಿ ಭಾರತದ ಕ್ರೀಡಾಪಟುಗಳಿಂದ ಪದಕ ಬೇಟೆ ಮುಂದುವರಿದಿದೆ. ಮಹಿಳೆಯರ ಕಬಡ್ಡಿಯಲ್ಲಿ ಭಾರತ…