ತೆಲಂಗಾಣದ ಮಹಬೂಬ್‌ನಗರ ಜಿಲ್ಲೆಯ ಪೊನ್ನಕಲ್ ಗ್ರಾಮದಲ್ಲಿ ಬೀದಿನಾಯಿಗಳ ಗುಂಪನ್ನು ಕೊಂದ ಆರೊಪದ ಮೇಲೆ ಹೈದರಾಬಾದ್‌ನ ಶೂಟರ್ ಸೇರಿದಂತೆ ಮೂವರನ್ನು ಅಡ್ಡಂಕಲ್ ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಫೆಬ್ರವರಿ…