ಅಪ್ಪ ಹೇಳುತ್ತಿದ್ದರು, ಬೇಡುವ ಕೈ ನಿನ್ನದಾಗುವುದು ಬೇಡ, ಕೊಡುವ ಕೈ ನಿನ್ನದಾಗಲಿ..... ಅಮ್ಮ ಹೇಳುತ್ತಿದ್ದರು, ಅವಮಾನ ಸಹಿಸಬೇಡ, ಸ್ವಾಭಿಮಾನದ ಬದುಕು ನಿನ್ನದಾಗಲಿ,.... ಗುರುಗಳು ಹೇಳುತ್ತಿದ್ದರು, ದೇಶದ್ರೋಹಿ ಸ್ವಾರ್ಥಿ…