ಭಾರತದ ಪ್ರಥಮ ಡಿಜಿಟಲ್ ಕಲಿಕಾ ಬುಕ್ ಪರಿಚಯ: ಅದುವೆ ಜಿಯೋಬುಕ್: ಆಗಸ್ಟ್ 5ರಿಂದ ಜಿಯೋಬುಕ್ ಲಭ್ಯ

ಎಲ್ಲ ವಯೋಮಾನದವರ ಅಗತ್ಯಗಳನ್ನು ಪೂರೈಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿರುವ, ಕ್ರಾಂತಿಕಾರಕ ಡಿಜಿಟಲ್ ಕಲಿಕಾ ಬುಕ್ ‘ಜಿಯೋಬುಕ್’ ಅನ್ನು ರಿಲಯನ್ಸ್ ರೀಟೇಲ್ ಹೊರತಂದಿದೆ. ಅತ್ಯಾಧುನಿಕ…