ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಯಾವುದು ಹೆಚ್ಚು ಅಪಾಯಕಾರಿ...... ಭ್ರಷ್ಟಾಚಾರವೋ, ವಂಶಾಡಳಿತವೋ, ಜಾತಿ ವ್ಯವಸ್ಥೆಯೋ, ಕೋಮು ದ್ರುವೀಕರಣವೋ, ಹಣ ಬಲವೋ, ತೋಳ್ಬಲವೋ, ಭಾಷಾ ಪ್ರಾಬಲ್ಯವೋ, ಜನಾಂಗೀಯ ವಿಭಜನೆಯೋ, ಅಥವಾ…