ವಿದ್ಯುತ್ ಆಘಾತದಿಂದ ಆರು ವರ್ಷದ ಬಾಲಕನ ಹೃದಯ ಸ್ಥಗಿತ.. ಸಿಪಿಆರ್ ಮಾಡಿ ಜೀವ ಉಳಿಸಿದ ವೈದ್ಯರು

ವಿಜಯವಾಡ – ಅಯ್ಯಪ್ಪನಗರದ ರಸ್ತೆಯಲ್ಲಿ ಸಾಯಿ (6) ಎಂಬ ಬಾಲಕನಿಗೆ ವಿದ್ಯುತ್ ಸ್ಪರ್ಶವಾಗಿ ಹೃದಯ ಸ್ಥಗಿತಗೊಂಡು ಪ್ರಜ್ಞಾಹೀನನಾಗಿದ್ದ, ಅಲ್ಲೇ ಹಾದು ಹೋಗುತ್ತಿದ್ದ…