ಬ್ಯಾಂಕಾಕ್‌ನಿಂದ ಹತ್ತು ಜೀವಂತ ಅನಕೊಂಡ ಮರಿಗಳನ್ನು ಅಕ್ರಮವಾಗಿ ಬ್ಯಾಗ್ ನಲ್ಲಿ ಹೊತ್ತು ತರುತ್ತಿದ್ದ ಏರ್ ಪ್ರಯಾಣಿಕನನ್ನು ಸೋಮವಾರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.…