ಎಪಿಎಂಸಿ ವ್ಯಾಪಾರಸ್ಥರು, ವರ್ತಕರ ಹಣಕಾಸು ಅರಿವು ಶಿಬಿರ

ನಗರದ ಎಪಿಎಂಸಿ ಸಭಾಂಗಣದಲ್ಲಿ ಶನಿವಾರ ಕೆನರಾ ಬ್ಯಾಂಕ್ ವತಿಯಿಂದ ಎಪಿಎಂಸಿ ವ್ಯಾಪಾರಸ್ಥರು ಹಾಗೂ ವರ್ತಕರಿಗಾಗಿ ಹಣಕಾಸು ಅರಿವು ಶಿಬಿರ ನಡೆಯಿತು. ಬ್ಯಾಂಕುಗಳಿಂದ…