ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ಬಲ್ಕರ್ ಲಾರಿ ಪಲ್ಟಿಯಾಗಿರುವ ಘಟನೆ ತಡರಾತ್ರಿ ಸುಮಾರು 10:30ರಲ್ಲಿ ನಗರದ ಪಿಎಸ್ ಐ ಜಗದೀಶ್ ವೃತ್ತ (ರಾಜಶ್ರೀ ಕಂಫರ್ಟ್ಸ್) ಬಳಿ ನಡೆದಿದೆ.…