ಹೈದರಾಬಾದ್‌ನಲ್ಲಿ ಸ್ಕಾರ್ಲೆಟ್ ಜ್ವರ(Scarlet Fever) ಹೆಚ್ಚಾಗುತ್ತಿದೆ. ಹೈದರಾಬಾದ್ ನಗರದಲ್ಲಿ ಜ್ವರದಿಂದ ಬಳಲುತ್ತಿರುವ 20 ಮಕ್ಕಳಲ್ಲಿ 12 ಮಕ್ಕಳಿಗೆ ಕಡುಗೆಂಪು ಜ್ವರ ಕಾಣಿಸಿಕೊಂಡಿದ್ದು, ಪೋಷಕರಲ್ಲಿ ಆತಂಕ ಮನೆ ಮಾಡಿದೆ.…