ದನದ ಕೊಟ್ಟಿಗೆಗೆ ಬೆಂಕಿ: ಎರಡು ಹಸು ಹಾಗೂ ರೈತನಿಗೆ ಸುಟ್ಟ ಗಾಯ

ದನಗಳ ಕೊಟ್ಟಿಗೆಗೆ ದುಷ್ಕರ್ಮಿಗಳು ಬೆಂಕಿ ಇಟ್ಟ ಪರಿಣಾಮ ಎರಡು ಹಸು ಸೇರಿ ರೈತನಿಗೆ ಸುಟ್ಟ ಗಾಯಗಳಾಗಿರುವ ಘಟನೆ ತಾಲೂಕಿನ ಹಾಡೋ‌ನಹಳ್ಳಿಯಲ್ಲಿ ನಡೆದಿದೆ.…