ರಂಗಭೂಮಿ ಕಲಾವಿದ ಆರ್.ವಿ.ಮಂಜುನಾಥ್ ಅವರಿಗೆ ಒಲಿದ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ

ರಂಗಭೂಮಿ ಕಲಾವಿದ ಆರ್.ವಿ.ಮಂಜುನಾಥ್ ಅವರನ್ನ ಕಲಾವಿದರ ವಿಭಾಗದಲ್ಲಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ನ.1ರಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ…