ಕೊನೆಗೂ ದೊಡ್ಡಬಳ್ಳಾಪುರ ಉಪವಿಭಾಗಕ್ಕೆ ಸಂಚಾರ ಪೊಲೀಸ್ ಠಾಣೆ ಮಂಜೂರು

ದೊಡ್ಡಬಳ್ಳಾಪುರವು ರಾಜ್ಯದ ರಾಜಧಾನಿ ಬೆಂಗಳೂರಿಗೆ ತೀರ ಸಮೀಪವಿದ್ದು, ದಿನೇ ದಿನೇ ಪ್ರಮುಖ ನಗರವಾಗಿ ಬೆಳೆಯುತ್ತಿದೆ. ನಗರ ಬೆಳೆದಂತೆ ವಾಹನ ದಟ್ಟಣೆ, ಅಪಘಾತಗಳಿಂದ…