ಮುಖ್ಯವಾಹಿನಿಯ ಪ್ರಜಾಪ್ರಭುತ್ವದ ರಾಜಕೀಯ ಮಾರ್ಗ ಒಳ್ಳೆಯ ಆಯ್ಕೆಯಾಗಬಹುದಲ್ಲವೇ..... ಎನ್ಕೌಂಟರ್, ಛತ್ತೀಸ್ಗಡದಲ್ಲಿ 29 ನಕ್ಸಲರ ಹತ್ಯೆ....... ಆಗಾಗ ಈ ರೀತಿಯ ಸುದ್ದಿಗಳು ಆಂಧ್ರಪ್ರದೇಶ, ತೆಲಂಗಾಣ, ಜಾರ್ಖಂಡ್, ಛತ್ತೀಸ್ಗಡ, ಬಿಹಾರ,…