ಮಹಿಳೆಯರಿದ್ದ ಮನೆಯಲ್ಲಿ ಕಳ್ಳತನಕ್ಕೆ ಬಂದಿದ್ದ ಇಬ್ಬರು ಶಸ್ತ್ರಸಜ್ಜಿತ ವ್ಯಕ್ತಿಗಳು: ಪಿಸ್ತೂಲ್ ತೋರಿಸಿ ದರೋಡೆ ಮಾಡಲು ಯತ್ನ: ಕಳ್ಳರೊಂದಿಗೆ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡಿ ಹಿಮ್ಮೆಟ್ಟಿಸಿದ ತಾಯಿ-ಮಗಳು: ಧೈರ್ಯಶಾಲಿ ತಾಯಿ ಮತ್ತು ಮಗಳಿಗೆ ಸನ್ಮಾನ

ಗುರುವಾರ ಮಧ್ಯಾಹ್ನ ಬೇಗಂಪೇಟೆಯಲ್ಲಿರುವ ಉದ್ಯಮಿಯ ಬಂಗಲೆಗೆ ಇಬ್ಬರು ಶಸ್ತ್ರಸಜ್ಜಿತ ದರೋಡೆಕೋರರು ಪ್ರವೇಶಿಸಿದಾಗ, ಟೇಕ್ವಾಂಡೋ ತರಬೇತಿ ಪಡೆದ ಮಹಿಳೆ ಮತ್ತು ಅವರ ಮಗಳು…