ಅಂತ್ಯಕ್ರಿಯೆ ನಡೆಸಲು ಸ್ಮಶಾನವಿಲ್ಲದೆ ಗ್ರಾಮಸ್ಥರು ಪರದಾಡುವಂತಾಗಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಮೇಡಹಳ್ಳಿ ಗ್ರಾಮದಲ್ಲಿ ನಡೆದಿದೆ. ದಲಿತರಿಗಾಗಿಯೇ ಅನಾಧಿಕಾಲದಿಂದಲೂ ಇದ್ದ ಸ್ಮಶಾನವನ್ನು ಪ್ರಬಲ ಸಮುದಾಯದವರು ಇದು ನಮ್ಮ ಜಮೀನು…