ವಿಯೆಟ್ನಾಂನ ಫೂಕ್ ಹಾ ಕಮ್ಯೂನ್‌ನಿಂದ ರುದ್ರವರ್ಮನ ಸಂಸ್ಕೃತ ಶಾಸನ ಪತ್ತೆಯಾಗಿದೆ. ಇದನ್ನು ಸಂಸ್ಕೃತ ಭಾಷೆಯಲ್ಲಿ ಬರೆಯಲಾಗಿದೆ. 5-6 ನೇ ಶತಮಾನದ ಬ್ರಾಹ್ಮಿ ಅಕ್ಷರಗಳಲ್ಲಿ ಬರೆಯಲಾಗಿದೆ ಎಂದು ತಿಳಿದುಬಂದಿದೆ.…