ರೈತರ ಸಮಸ್ಯೆ ಆಲಿಸದ ತಹಶೀಲ್ದಾರ್: ಸಭೆಯಿಂದ ಹೊರ ನಡೆದು ರೈತರ ಕೆಂಗಣ್ಣಿಗೆ ಗುರಿಯಾದ ತಹಶೀಲ್ದಾರ್: ತಹಶೀಲ್ದಾರ್ ನಡೆ ಖಂಡಿಸಿ ದಿಕ್ಕಾರ ಕೂಗಿದ ರೈತರು

ರೈತರ ಸಮಸ್ಯೆಗಳನ್ನು ಆಲಿಸಿ ಉತ್ತರ ಕೊಡದೇ ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಹೊರ ನಡೆದ ತಹಶೀಲ್ದಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರೈತ ಮುಖಂಡರು.…