ಧ್ವನಿ ಮತ್ತು ಕಂಪನದೊಂದಿಗೆ ಮೊಬೈಲ್‌ ಫೋನ್‌ಗೆ ಆಪತ್ತಿನ ಸಂದೇಶ: ವಿಪತ್ತು ನಿರ್ವಹಣೆ ಪ್ರಾಧಿಕಾರದಿಂದ ಪ್ರಾಯೋಗಿಕ ಪರೀಕ್ಷೆ: ಭಯಪಡುವ ಅವಶ್ಯಕತೆ ಇಲ್ಲ ಎಂದ ಭಾರತದ ದೂರಸಂಪರ್ಕ ಇಲಾಖೆ

ಭಾರತದ ದೂರ ಸಂಪರ್ಕ ಇಲಾಖೆ (ಇಡಿಟಿ), ರಾಷ್ಟ್ರೀಯ ವಿಪತ್ತು ನಿರ್ವಹಣೆ ಪ್ರಾಧಿಕಾರದ ಸಹಯೋಗದೊಂದಿಗೆ ವಿಪತ್ತು ಸಂದರ್ಭದಲ್ಲಿ ಜನರಿಗೆ ನೀಡಲಾಗುವ ಎಚ್ಚರಿಕೆಯ ಸೂಚನೆಯ…