ಬೆಂಗಳೂರು- ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಕನ್ನಡ ಮಾಯ..!: ಕನ್ನಡ ಭಾಷೆಯ ಚಲನಚಿತ್ರ, ಕಾರ್ಯಕ್ರಮಗಳಿಗೆ ಮಾನ್ಯತೆ ನೀಡದ ರೈಲ್ವೆ ಸಚಿವಾಲಯ: ಕನ್ನಡಿಗರ ಆಕ್ರೋಶ

ಬೆಂಗಳೂರು ಮತ್ತು ಧಾರವಾಡ ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ 20661/62 ರಲ್ಲಿ ಕನ್ನಡ ಮಾಯ..! ಯಾವುದೇ ಕನ್ನಡ ಚಲನಚಿತ್ರಗಳು ಅಥವಾ…