ಬಟ್ಟೆ ಗಲೀಜಾಗಿದೆ ಎಂದು ರೈತನನ್ನ ಮೆಟ್ರೋ ಒಳಗೆ ಬಿಡದ ಸಿಬ್ಬಂದಿ: ಅಮಾನವೀಯ ಮೆರೆದ ಸಿಬ್ಬಂದಿ ಸೇವೆಯಿಂದ ವಜಾ: ವಿಷಾದ ವ್ಯಕ್ತಪಡಿಸಿದ ನಮ್ಮ ಮೆಟ್ರೋ

ಬೆಂಗಳೂರಿನ ರಾಜಾಜಿನಗರ ಮೆಟ್ರೊ ಸ್ಟೇಷನ್ ನಲ್ಲಿ ರೈತನೊಬ್ಬನ ಬಟ್ಟೆ ಗಲೀಜಾಗಿದೆ ಎಂದು ಅವರನ್ನಾ ಮೆಟ್ರೋ ಒಳಗಡೆ ಬಿಡದೇ ಸಿಬ್ಬಂದಿ ಅಮಾನವೀಯತೆ ಮೆರೆದಿರುವ…