ಸೀಮೆಸುಣ್ಣದ ಪುಡಿಯಿಂದ ತಯಾರಿಸಿದ ಔಷಧಿಗಳ ಮಾರಾಟ: ನಕಲಿ ಔಷಧಿಗಳನ್ನ‌ ಮಾರಾಟ ಮಾಡುತ್ತಿದ್ದ ಐವರ ಬಂಧನ

ಉತ್ತರಾಖಂಡದ ಫಾರ್ಮಾ ಕಾರ್ಖಾನೆಯು ಸೀಮೆಸುಣ್ಣದ ಪುಡಿಯಿಂದ ತಯಾರಿಸಿದ ಔಷಧಿಗಳನ್ನು ಎಗ್ಗಿಲ್ಲದೆ ಮಾರಾಟವಾಗುತ್ತಿದೆ. ಔಷಧಗಳು ಸಿಪ್ಲಾ, ಗ್ಲಾಕ್ಸೊ ಸ್ಮಿತ್‌ಕ್ಲೈನ್ ​​(ಜಿಎಸ್‌ಕೆ), ಅಲ್ಕೆಮ್ ಮತ್ತು…