ಡಾ.ಬಿ.ಆರ್.ಅಂಬೇಡ್ಕರ್ ಮನುಸ್ಮೃತಿ ಸುಟ್ಟ ದಿನದ ನೆನಪು; ನಗರದಲ್ಲಿ ಮನುಸ್ಮೃತಿ ಸುಟ್ಟು ಸಂವಿಧಾನವನ್ನು ಓದಿದ ದಲಿತ ಸಂಘಟನೆ

1927, ಡಿಸೆಂಬರ್ 25ರಂದು ಡಾ.ಬಿ.ಆರ್. ಅಂಬೇಡ್ಕರ್ ರವರು ಮನುಸ್ಮೃತಿ ಸುಡುವ ಮೂಲಕ ಶೋಷಿತರ ಪರವಾಗಿ ಧ್ವನಿ ಎತ್ತಿದರು, ಇದರ ನೆನಪಿಗಾಗಿ ನಗರದಲ್ಲಿ…