ಕಾಡಿನಲ್ಲಿ ಮೇಯುತ್ತಿದ್ದ ಹಸುವಿನ ಮೇಲೆ ಚಿರತೆ ದಾಳಿ ಮಾಡಿ ಬಲಿಪಡೆದುಕೊಂಡಿರುವ ಘಟನೆ ತಾಲೂಕಿನ ಭೂಮೇನಹಳ್ಳಿ ಬಳಿ ಇಂದು ನಡೆದಿದೆ. ಎಂದಿನಂತೆ ರೈತ ಆನಂದ ಮೂರ್ತಿ ತನ್ನ ಹಸುಗಳನ್ನು…