ಚಿರತೆ ದಾಳಿಗೆ ಹಸು ಬಲಿ: ಹಸು ಕಳೆದುಕೊಂಡ ರೈತ ಕಂಗಾಲು: ತಾಲೂಕಿನ ಭೂಮೇನಹಳ್ಳಿ ಬಳಿ ಘಟನೆ

ಕಾಡಿನಲ್ಲಿ ಮೇಯುತ್ತಿದ್ದ ಹಸುವಿನ ಮೇಲೆ ಚಿರತೆ ದಾಳಿ‌ ಮಾಡಿ ಬಲಿಪಡೆದುಕೊಂಡಿರುವ ಘಟನೆ ತಾಲೂಕಿನ ಭೂಮೇನಹಳ್ಳಿ ಬಳಿ ಇಂದು ನಡೆದಿದೆ. ಎಂದಿನಂತೆ ರೈತ…