ಎಚ್ಚರಿಕೆ…: ನೀವು ಬಳಸುತ್ತಿರುವ ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ನಕಲಿ ಆಗಿರಬಹುದು..!: 725ಕೆಜಿ ಹಾನಿಕಾರಕ ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ನ್ನು ಜಪ್ತಿ

ಹೈದರಾಬಾದ್ ಕಲಬೆರಕೆ ಮತ್ತು ಅಸುರಕ್ಷಿತ ಆಹಾರದ ಕೇಂದ್ರವಾಗಿ ಮಾರ್ಪಟ್ಟಿದೆ. ಹೈದರಾಬಾದ್ ಸಿಟಿ ಪೊಲೀಸರು ಇಂದು ಭರ್ಜರಿ ಕಾರ್ಯಾಚರಣೆ ನಡೆಸಿ, ಬೇಗಂಪೇಟೆಯ ಪಾಟಿಗಡ್ಡಾದಲ್ಲಿ…