ನಟ ಅಭಿಷೇಕ್-ಅವಿವಾ ಬೀಗರ ಔತಣ ಕೂಟಕ್ಕೆ ಸಕಲ ಸಿದ್ಧತೆ: 7 ಟನ್ ಮಟನ್, 7 ಟನ್ ಚಿಕನ್ ಊಟಕ್ಕೆ ವ್ಯವಸ್ಥೆ: ಸುಮಾರು 50 ಸಾವಿರಕ್ಕೂ ಹೆಚ್ಚು ಮಂದಿ‌‌ ಭಾಗಿ‌ ಸಾಧ್ಯತೆ

ಜೂನ್ 16ರ ಬೆಳಗ್ಗೆ 11 ಗಂಟೆಗೆ ಮಂಡ್ಯದ ಮದ್ದೂರು ತಾಲೂಕಿನ ಗೆಜ್ಜಲಗೆರೆಯ ಸಮೀಪ ನಟ ಅಭಿಷೇಕ್-ಅವಿವಾ ಬೀಗರ ಊಟವನ್ನು ಏರ್ಪಡಿಸಲಾಗಿದೆ. ಬೀಗರ…