ತಾಲೂಕಿನಾದ್ಯಂತ ಮಳೆ ಅಬ್ಬರ: ಮಳೆ ರಭಸಕ್ಕೆ ಕುಸಿದು ಬಿದ್ದ ಮನೆ ಮೇಲ್ಛಾವಣಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ತಾಯಿ-ಮಗು

ತಾಲೂಕಿನಾದ್ಯಂತ ಜೋರು ಮಳೆಯಾಗುತ್ತಿದ್ದು, ರಭಸ ಮಳೆಗೆ ಮನೆಯ ಮೇಲ್ಛಾವಣಿ ಕುಸಿದು‌ ಬಿದ್ದಿದೆ. ಈ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿಯ ನರಗನಹಳ್ಳಿಯಲ್ಲಿ…

ತಾಲೂಕಿನ ಹಲವಡೆ ಬಿರುಗಾಳಿ‌ ಸಹಿತ ಭಾರೀ ಮಳೆ: ಘಾಟಿ ರಸ್ತೆಯ ತಿರುಮಗೊಂಡನಹಳ್ಳಿ ಬಳಿ ರಸ್ತೆಗೆ ಅಡ್ಡಲಾಗಿ ಬಿದ್ದ ವಿದ್ಯುತ್ ಕಂಬ: ಸ್ವಲ್ಪದರಲ್ಲಿ ಬಚಾವ್ ಆದ ಬಿಎಂಟಿಸಿ ಬಸ್: ಸ್ಥಳಕ್ಕೆ ಬೆಸ್ಕಾಂ‌ ಸಿಬ್ಬಂದಿ ಭೇಟಿ, ಪರಿಶೀಲನೆ

ಇಂದು ಸಂಜೆ ತಾಲೂಕಿನ ಹಲವೆಡೆ ಬಿರುಗಾಳಿ ಸಹಿತ ಭಾರೀ ಮಳೆಯಾಗಿದ್ದು, ಭಾರೀ ಬಿರುಗಾಳಿ ಸಹಿತ ಮಳೆಯಿಂದಾಗಿ ಅಲ್ಲಲ್ಲಿ ವಿದ್ಯುತ್ ಕಂಬಗಳು, ಮರಗಳು…

ಸಂಜೆಯಾಗುತ್ತಿದ್ದಂತೆ ಪ್ರಾರಂಭವಾದ ಮಳೆ: ಬಿಟ್ಟೂ‌ಬಿಡದೆ ಸುರಿದ ಮಳೆಗೆ ಸಾರ್ವಜನಿಕರ ಪಾರದಾಟ

ದೊಡ್ಡಬಳ್ಳಾಪುರ‌ ನಗರದಲ್ಲಿ ಕಳೆದ ಒಂದು ಗಂಟೆಯಿಂದ ಸುರಿದ ಮಳೆಯಿಂದಾಗಿ‌ ಸಾರ್ವಜನಿಕರು‌, ವಾಹನ‌ ಸವಾರರು ಪರದಾಡುವಂತಾಗಿತ್ತು. ಮಳೆಯಿಂದಾಗಿ ಕೆಲಸ ಮುಗಿಸಿ ವಾಪಸ್ ತೆರಳುತ್ತಿದ್ದ…

ಮುಂಬೈನಲ್ಲಿ ಧೂಳೆಬ್ಬಿಸಿದ ಬಿರುಗಾಳಿ: ಭಾರೀ ಬಿರುಗಾಳಿಗೆ ಧರೆಗುರುಳಿದ ದೈತ್ಯ ಜಾಹೀರಾತು ಫಲಕ: 35 ಮಂದಿಗೆ ಗಾಯ, 100ಕ್ಕೂ ಹೆಚ್ಚು ಮಂದಿ ಸಿಲುಕಿರುವ ಶಂಕೆ

ಧೂಳಿನ ಬಿರುಗಾಳಿ ಮತ್ತು ಭಾರೀ ಮಳೆಯ ನಡುವೆ ಮುಂಬೈನ ಘಾಟ್‌ಕೋಪರ್‌ನಲ್ಲಿ ದೈತ್ಯ ಜಾಹೀರಾತು ಫಲಕ ಕುಸಿದು ಕನಿಷ್ಠ ಮೂವತ್ತೈದು ಜನರು ಗಾಯಗೊಂಡಿದ್ದಾರೆ.…

ಹೊಸಕೋಟೆಯಲ್ಲಿ ಆರ್ಭಟಿಸಿದ ಮಳೆರಾಯ: ಸಿಡಿಲು ಬಡಿದು ಓರ್ವ ಮಹಿಳೆ, 20ಕ್ಕೂ ಹೆಚ್ಚು ಮೇಕೆಗಳು ಬಲಿ

ಹೊಸಕೋಟೆ ತಾಲೂಕಿನ ಗಣಗಲು ಗ್ರಾಮದ ರತ್ನಮ್ನ (62), ಮೃತಪಟ್ಟ ಮಹಿಳೆ. ತೋಟದ ಬಳಿ ಮೇಕೆ ಮೇಯಿಸಲು ಬಂದಿದ್ದ ಮಹಿಳೆ. ದಿಢೀರನೆ ಗಾಳಿ,…

ಕುಶಾಲನಗರದಲ್ಲಿ ವರ್ಷಧಾರೆ: ಮಳೆಯಲ್ಲಿ ಕುಣಿದು ಕೊಪ್ಪಳಿಸಿದ ಯುವಕರು

ಜಿಲ್ಲೆಯಲ್ಲಿ ಅಕಾಲಿಕ ಮಳೆಯಿಂದ 30.03 ಹೆಕ್ಟೇರ್ ಬೆಳೆ ನಾಶ

ಜಿಲ್ಲೆಯಾದ್ಯಂತ 2023ರ ಮೇ.20 ರಿಂದ ಮೇ.23 ರವರೆಗೆ ಸುರಿದ ಅಕಾಲಿಕ ಮಳೆ, ಗಾಳಿಯಿಂದ 30.03 ಹೆಕ್ಟೇರ್ ವಿಸ್ತೀರ್ಣದ ಕೃಷಿ ಹಾಗೂ ತೋಟಗಾರಿಕೆ…

ಆಲಿಕಲ್ಲು, ಗಾಳಿ ಸಹಿತ ಮಳೆಗೆ ನೆಲಕಚ್ಚಿದ ಹೀರೇಕಾಯಿ, ಹೂಕೋಸು, ಹೂ ತೋಟ: ಸುಮಾರು ಐದು ಲಕ್ಷ ರೂ. ಮೌಲ್ಯದ ಬೆಳೆ ಹಾನಿ: ಸಂಕಷ್ಟದಲ್ಲಿ ರೈತ

ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಆಲಿಕಲ್ಲು ಸಹಿತ ಭಾರೀ ಮಳೆಗೆ ತಾಲೂಕಿನ ಹಲವೆಡೆ ನಾನಾ ಅವಾಂತರಗಳು ಸೃಷ್ಟಿಯಾಗಿವೆ. ನಗರದ ತಾಲ್ಲೂಕು ಕಚೇರಿ ರಸ್ತೆ,…

ಭಾರೀ ಮಳೆ, ಬಿರುಗಾಳಿಗೆ ಹಾರಿಹೊದ ಮನೆಯ ಮೇಲ್ಛಾವಣಿ: ಮನೆಯಲಿದ್ದವರು ಪ್ರಾಣಾಪಾಯದಿಂದ ಪಾರು: ತಾಲೂಕಿನ ಜಿಂಕೆಬಚ್ಚಹಳ್ಳಿಯಲ್ಲಿ ಘಟನೆ

ಇಂದು ಹಠಾತ್‌ ನೆ ಬಂದ ಬಿರುಗಾಳಿ‌ ಸಮೇತ ಮಳೆಗೆ ತತ್ತರಿಸಿದ ತಾಲೂಕಿನ ಜನತೆ. ತಾಲೂಕಿನ ಜಿಂಕೆಬಚ್ಚಹಳ್ಳಿ ಗ್ರಾಮದಲ್ಲಿನ ಮನೆಗಳ ಮೇಲ್ಚಾವಣಿಯ ಸೀಟುಗಳು…

ನಗರದಲ್ಲಿ ಸುಮಾರು ಅರ್ಧ ತಾಸು ಸುರಿದ ಆಲಿಕಲ್ಲು ಸಹಿತ ಮಳೆ: ಮಳೆಯಿಂದ ತುಸು ತಂಪಾದ ಭೂಮಿ

ನಗರದಲ್ಲಿ ಸುಮಾರು ಅರ್ಧ ತಾಸು ಆಲಿಕಲ್ಲು ಸಹಿತ ಮಳೆ ಬಿದ್ದು ಬಿಸಿಲಿನ ತಾಪಕ್ಕೆ ಬೆಂದಿದ್ದ ಭೂಮಿ ತಂಪಾಯಿತು. ದಿಢೀರ್‌ ಮಳೆ ಬಂದಿದ್ದರಿಂದ…