ಸಹಕಾರ ರತ್ನ ಪ್ರಶಸ್ತಿ ಪಡೆದ ಚುಂಚೇಗೌಡರಿಗೆ ಡಿ.19ರಂದು ಸನ್ಮಾನ- ಜೆಡಿಎಸ್ ಹಿರಿಯ ಮುಖಂಡ ನರಸಿಂಹಯ್ಯ

ಸಹಕಾರ ರತ್ನ ಪ್ರಶಸ್ತಿ ಪಡೆದ ಅಪೆಕ್ಸ್ ಬ್ಯಾಂಕಿನ ನಿರ್ದೇಶಕರಾದ ಚುಂಚೇಗೌಡ ಅವರಿಗೆ ಡಿ.19ರಂದು ತಾಲೂಕಿನ ಒಕ್ಕಲಿಗರ ಭವನದಲ್ಲಿ ಸನ್ಮಾನ‌ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿದೆ…