ಎರಡು ಗ್ರಾಮದ ಯುವಕರ ನಡುವೆ ಮಾರಾಮಾರಿ: ಓರ್ವನ‌ ಸ್ಥಿತಿ ಗಂಭೀರ

ಹಣಕಾಸಿನ ವ್ಯವಹಾರಕ್ಕೆ ಎರಡು ಗ್ರಾಮದವರ ನಡುವೆ ಮಾರಾಮಾರಿ ಆಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ ಹರಳೂರು ಗೇಟ್ ಸಮೀಪ…