“ಕೆಟ್ಟವರ ಸಹವಾಸದಲ್ಲಿ ಇರುವುದಕ್ಕಿಂತ ಏಕಾಂಗಿಯಾಗಿ ಇರುವುದು ಒಳ್ಳೆಯದು”- ಜಾರ್ಜ್ ವಾಷಿಂಗ್ಟನ್

ಅರ್ಥವಾಯಿತೆ ? ಅರ್ಥವಾಗಿದ್ದರೆ ಸಂತೋಷ. ಅರ್ಥವಾಗದವರಿಗೆ ಮತ್ತು ಅದರ ಇನ್ನಷ್ಟು ಆಳವಾದ ಹಾಗು ನಮ್ಮ ಸಮಾಜದ ವಾಸ್ತವಕ್ಕೆ ಸರಿಹೊಂದಬಹುದಾದ ಸರಳ ಅರ್ಥ…

ಇಂದಿನ ಬೆಳಗು ಎಂದಿನಂತಿಲ್ಲ, ಏನೋ ಉತ್ಸಾಹ ಏನೋ ಉಲ್ಲಾಸ…!

ಮನಸ್ಸು ಮರ್ಕಟವಿದ್ದಂತೆ, ಮನಸ್ಸು ಉಲ್ಲಸಿತವಾದಾಗ ಭಾವಗಳು ಬೋರ್ಗರೆಯುತ್ತವೆ. ವಿಚಲಿತಗೊಂಡಾಗ ಅದೇ ಭಾವಗಳು ಏರಿಳಿತ ಕಂಡು ಮನಸ್ಸನ್ನು ಗಲಿಬಿಲಿ ಮಾಡುತ್ತವೆ. ಮನುಷ್ಯ ಸ್ವಾಭಾವದ…