ರಾಜ್ಯಮಟ್ಟದ ಜನತಾ ದರ್ಶನ: ಸಾಗುವಳಿ ಭೂಮಿಗೆ ಖಾತೆ‌ ಮಾಡಿಕೊಡುವಂತೆ ತಾಲೂಕಿನ ಬನವತಿ ಗ್ರಾಮದ ರೈತ ಸಿಎಂಗೆ ಮನವಿ: ಕೂಡಲೇ ಕ್ರಮ ವಹಿಸುವಂತೆ ಡಿಸಿಗೆ‌ ಸಿಎಂ ಸೂಚನೆ

ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ರಾಜ್ಯಮಟ್ಟದ ಜನತಾ ದರ್ಶನ ನಡೆಸಲಾಯಿತು. ಜನರ ಅಹವಾಲು ಆಲಿಸಿ, ಸಕಾಲದಲ್ಲಿ ಪರಿಹರಿಸುವಂತೆ…