ಯುವತಿಯರ ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದವನ ಬಂಧನ- ಆರೋಪಿಯು ತನ್ನ ಮೊಬೈಲ್ ನಲ್ಲಿ ಸುಮಾರು 12 ಸಾವಿರ ಯುವತಿಯರು, ಮಹಿಳೆಯರ ಫೋಟೋಗಳ‌ ಸಂಗ್ರಹ

ವಾಟ್ಸ್‌ ಆಪ್, ಇನ್ಸ್ಟಾಗ್ರಾಮ್, ಸ್ನ್ಯಾಪ್‌ ಚಾಟ್ ಸೇರಿದಂತೆ‌ ಇತರೆ ಸಾಮಾಜಿಕ ಜಾಲತಾಣಗಳಿಂದ ಯುವತಿಯರನ್ನು ಪರಿಚಯಿಸಿಕೊಂಡು ಅವರ ಫೋಟೋಗಳನ್ನು ಡೌನ್ಲೋಡ್ ಮಾಡಿಕೊಂಡು ಹಾಗೂ…