ಫುಡ್ ಪಾಯಿಸನ್

ದೇವಾಲಯದ ಪ್ರಸಾದ ತಿಂದು ಆಸ್ಪತ್ರೆ ಪಾಲಾದ ಭಕ್ತರು? ತೀವ್ರ ಅಸ್ವಸ್ಥಗೊಂಡಿದ್ದ ಓರ್ವ ಮಹಿಳೆ ಸಾವು: ಫುಡ್ ಪಾಯಿಸನ್ ಮಹಿಳೆ ಸಾವಿಗೆ ಕಾರಣವಾಯ್ತಾ?

ನಿನ್ನೆ ಹನುಮ ಜಯಂತಿ, ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ದೇಗುಲಗಳಿಗೆ ಭೇಟಿ ನೀಡಿ‌ ಪ್ರಸಾದ ಸೇವಿಸಿದ್ದ ನೂರಾರು ಭಕ್ತರಿಗೆ ವಾಂತಿ, ಭೇದಿಯಾಗಿ ಅಸ್ವಸ್ಥಗೊಂಡಿದ್ದು, ಓರ್ವ ಮಹಿಳೆ ಸಾವನ್ನಪ್ಪಿರುವ ಘಟನೆ…

2 years ago