ಸಿಕ್ಕಿಂನಲ್ಲಿ ಅಬ್ಬರಿಸಿದ ಮಳೆ: ದಿಢೀರ್ ಪ್ರವಾಹಕ್ಕೆ ತತ್ತರಿಸಿದ ಸಿಕ್ಕಿಂ: ಕೊಚ್ಚಿಹೋದ ಸೇತುವೆ, ರಸ್ತೆ, ಮನೆ, ಕಟ್ಟಡ

ಸಿಕ್ಕಿಂನಲ್ಲಿ ರಾತ್ರಿಯಿಡೀ ಸುರಿದ ಭಾರಿ ಮಳೆಗೆ ತತ್ತರಿಸಿ ಹೋಗುತ್ತಿರುವ ಜನತೆ. ಉತ್ತರ ಸಿಕ್ಕಿಂನ ಲ್ಹೋನಕ್ ಸರೋವರದ ಮೇಲೆ ಮೇಘ ಸ್ಫೋಟ ಉಂಟಾಗಿದ್ದು,…