ಪ್ರೀತಿ-ಪ್ರೇಮ, ಪ್ರಣಯ ಮತ್ತು ನಮ್ಮ ಆತ್ಮಸಾಕ್ಷಿ……

ವ್ಯಾಲೆಂಟೈನ್ ಳ ಪ್ರೇಮ ಪತ್ರದ ಉತ್ಕಟ ಪ್ರೀತಿಯ ನವಿರು ಭಾವನೆಗಳು ಉಕ್ಕಿ ಹರಿಯುವ ದಿನದಂದು ಇಲ್ಲೊಬ್ಬ ನತದೃಷ್ಟ ಹೆಣ್ಣಿನ ಬದುಕಿನ ಕಥೆಗೂ…