ಸಶಸ್ತ್ರ ಪೊಲೀಸ್ ಕಾನ್‌ಸ್ಟೆಬಲ್ (ಸಿಎಆರ್/ಡಿಎಆರ್) ಹುದ್ದೆಗಳಿಗೆ ಇಂದು ಲಿಖಿತ ಪರೀಕ್ಷೆ: ನಿಯಮ ಪಾಲನೆ ಕಡ್ಡಾಯ

ಬೆಂ.ಗ್ರಾ.ಜಿಲ್ಲೆ: ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಸಶಸ್ತ್ರ ಪೊಲೀಸ್ ಕಾನ್‌ಸ್ಟೆಬಲ್ (ಸಿಎಆರ್/ಡಿಎಆರ್) ಹುದ್ದೆಗಳಿಗೆ ಇಂದು (ಜ.28) ರಂದು ಬೆಳಿಗ್ಗೆ 11 ರಿಂದ…